ನಮೂನೆ - Iii
(8 ನೇ ನಿಯಮ ನೋಡಿ)
‘ ಎ '
---------------------ವರ್ಷದ ಬಗ್ಗೆ ಸಿಬ್ಬಂದಿ ವ್ಯವಸ್ಥೆಯ ವಿವರ.
| ಕ್ರಮ ಸಂಖ್ಯೆ | ಪದನಾಮ | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ | ವೇತನ | ವಾಹನ ಭತ್ಯ | ತುಟ್ಟಿ ಭತ್ಯ | ಮನೆಬಾಡಿಗೆ ಭತ್ಯ | ವಿಶೇಷ ವೇತನ |
‘ಬಿ'
ಅಧಿಕಾರಿಗಳ ವೇತನ ಮತ್ತು ನಿಗದಿತ ಸಾದಿಲ್ವಾರು ವೆಚ್ಚದ ಬಗ್ಗೆ ಪ್ರಸ್ತಾವಿತ ಏರ್ಪಾಡಿನ ತಃಖ್ತೆ
| ಕ್ರಮ ಸಂಖ್ಯೆ | ಹೆಸರು | ಪದನಾಮ | ಅಂದಾಜು ನಮೂನೆಯ ಪುಟಕ್ಕೆ ಉಲ್ಲೇಖ | ಹುದ್ದೆಗೆ ಮುಂಜೂರಾದ ವೇತನ | ಮುಂದಿನ ವರ್ಷ ಏಪ್ರಿಲ್ 1ರಂದು ಸರ್ಕಾರಿ ನೌಕರನಿಗೆ ದೊರೆಯಬೇಕಾದ ವಾಸ್ತವಿಕ ವೇತನ | 4(ಸಿ) ಅಂಕಣದಲ್ಲಿನ ದರದಂತೆ ವರ್ಷಕ್ಕೆ ಏರ್ಪಾಡು ಮಾಡಿರುವ ಮೊಬಲಗು | |
| ಕನಿಷ್ಠ | ಗರಿಷ್ಠ | ||||||
| 1 | 2 | 3 | 4 | 5 | 6 | 7 | 8 |
| ವರ್ಷದಲ್ಲಿ ಬರಬೇಕಾದ ವೇತನ ಬಡ್ತಿಗಳು | ವರ್ಷದ ಒಟ್ಟು ಏರ್ಪಾಡು ಎಂದರೆ 5 ಮತ್ತು 6 ನೇಯ ಅಂಕಣಗಳ ಒಟ್ಟು ಜುಮ್ಲಾ | ಒಂದು ತಿಂಗಳಿಗೆ ನಿಗದಿಪಡಿಸಿದ ಪ್ರಯಾಣ ಭತ್ಯ ಮತ್ತು ವಾಹನ ಭತ್ಯ | ತುಟ್ಟಿ ಭತ್ಯ | ಎಚ್.ಅರ್.ಎ. ಎಸ್.ಎಲ್.ಎ. ಆರ್ ಮತ್ತು ಯು.ಎ. ನೀರಿನ ಭತ್ಯ ಇತ್ಯಾದಿಗಳಂಥ ನಿಗದಿಪಡಿಸಿದ ಭತ್ಯಗಳು (ವಿಶೇಷ ವೇತನ) | ಷರಾ | ||
| ವೇತನ ಬಡ್ತಿಯ ದಿನಾಂಕ | ವೇತನ ಬಡ್ತಿಯ ದರ | ವರ್ಷದ ವೇತನ ಬಡ್ತಿಯ ಮೊಬಲಗು | |||||
| 9 | 10 | 11 | 12 | 13 | 14 | 15 | 16 |
1 [ನಮೂನೆ - IV
(11ನೇ ನಿಯಮ ನೋಡಿ)
ಕರ್ನಾಟಕ ಗೃಹನಿರ್ಮಾಣ ಮಂಡಳಿ ಅಧಿನಿಯಮ, 1962 (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 10)ರ 45ನೇ ಪ್ರಕರಣದ (1)ನೇ ಉಪ-ಪ್ರಕರಣದ ಉಪಬಂಧದ ಮೇರೆಗೆ ಕಾರಣ ತೋರಿಸಿ ನೋಟೀಸಿನ ನಮೂನೆ.
..................................ಜಿಲ್ಲೆಯ........................................... ತಾಲ್ಲೂಕಿನ ...................................ರಲ್ಲಿ ವಾಸವಾಗಿರುವ ಶ್ರೀ/ಶ್ರೀಮತಿ/ಕುಮಾರಿ ............................... ಇವರಿಗೆ
(i)* ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣಕ್ಕೆ ಸಂಬಂಧಪಟ್ಟಂತೆ ನೀವು ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಯ ಕಾನೂನು ಸಮ್ಮತವಾಗಿ ಬಾಕಿ ಇರುವ ಬಾಡಿಗೆಯನ್ನು ಸಂದಾಯ ಮಾಡದಿರುವುದರಿಂದ;
(ii)* ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಪೂರ್ಣ ಆವರಣವನ್ನು ಅಥವಾ ಅದರ ಭಾಗವನ್ನು ಮಂಡಲಿಯ ಅನುಮತಿ ಇಲ್ಲದೇ ನೀವು ಒಳ ಬಾಡಿಗೆಗೆ ಕೊಟ್ಟಿರುವುದರಿಂದ;
(iii)* ನೀವು ಆವರಣದ ಅನುಭೋಗವನ್ನು ಕೊನೆಗೊಳಿಸಿರುವುದರಿಂದ ಮತ್ತು ಅದನ್ನು ಹಾಗೆಯೇ ಬಿಟ್ಟುಹೋಗಿರುವುದರಿಂದ;
(iv)* ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣವನ್ನು ನೀವು ಅನಧಿಕೃತವಾಗಿ ಅನುಭೋಗಿಸುತ್ತಿರುವುದರಿಂದ;
(v)* ನೀವು..................ಮಾಡಿ, ಆ ಮೂಲಕ ಇದಕ್ಕೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿದ ಆವರಣವನ್ನು ಯಾವ ನಿಬಂಧನೆಗಳ ಪ್ರಕಾರ ಅನುಭೋಗಿಸಲು ಮತ್ತು ಉಪಯೋಗಿಸಲು ನಿಮ್ಮನ್ನು ಅಧಿಕೃತಗೊಳಿಸಲಾಗಿತ್ತೋ ಆ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ
ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ, 1962ರ 45ನೇ ಪ್ರಕರಣದ (1)ನೇ ಉಪಪ್ರಕರಣದ ಪರಂತುಕದ ಮೇರೆಗಿನ ಈ ನೋಟೀಸನ್ನು ನೀವು ಸ್ವೀಕರಿಸಿದ ಹತ್ತು ದಿವಸಗಳ ಒಳಗೆ ಈ ಕೆಳಗೆ ಸಹಿ ಮಾಡಿರುವವರಿಗೆ ಸಮಾಧಾನವಾಗುವ ಹಾಗೆ, ಕರ್ನಾಟಕ ಗೃಹನಿರ್ಮಾಣ ಮಂಡಲಿ ಅಧಿನಿಯಮ, 1962ರ 45ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಕೂಡದು ಮತ್ತು ನಿಮ್ಮನ್ನು ಆ ಆವರಣದಿಂದ ಹೊರಹಾಕಲು ನಿಮ್ಮ ವಿರುದ್ಧ ಆದೇಶವನ್ನು ಏಕೆ ಹೊರಡಿಸಕೂಡದು ಎಂಬ ಬಗ್ಗೆ ಕಾರಣ ತೋರಿಸುವಂತೆ ಇದನ್ನು ತಮಗೆ ಜಾರಿ ಮಾಡಲಾಗಿದೆ.
ದಿನಾಂಕ ಸಕ್ಷಮ ಪ್ರಾಧಿಕಾರಿಯ ಸಹಿ.