Section 6ಲೈಸೆನ್ಸನ್ನು ಮಂಜೂರು ಮಾಡಲು ಅಥವಾ ನವೀಕರಿಸಲು ನಿರಾಕರಿಸಿರುವುದಕ್ಕೆ ಕಾರ ಅರ್ಜಿದಾರನಿಗೆ ತಿಳಿಸತಕ್ಕುದು
ಲೈಸೆನ್ಸನ್ನು ಕೊಡುವ ಪ್ರಾಧಿಕಾರಿಯು ಲೈಸೆನ್ಸನ್ನು ಮಂಜೂರು ಮಾಡಲು ಅಥವಾ ನವೀಕರಣ ಮಾಡಲು ನಿರಾಕರಿಸಿದರೆ ಹಾಗೆ ಮಾಡಿರುವುದಕ್ಕೆ ಕಾರಣಗಳನ್ನು, ಬರವಣಿಗೆಯಲ್ಲಿ ದಾಖಲು ಮಾಡತಕ್ಕುದು ಮತ್ತು ಅವುಗಳನ್ನು ಅರ್ಜಿದಾರನಿಗೆ ತಿಳಿಸತಕ್ಕುದು.