ಒಡೆಯನು ಒತ್ತೆಯನ್ನು ಕ್ಲೇಮು ಮಾಡಿದಲ್ಲಿ ಘೋಷಣೆಯು ‘‘ಸಿ'' ನಮೂನೆಯಲ್ಲಿ ಇರತಕ್ಕುದು ಮತ್ತು ಕಳೆದುಹೋದ ಗಿರವಿ ಚೀಟಿಯ ಘೋಷಣೆಯು ‘‘ಡಿ'' ನಮೂನೆಯಲ್ಲಿರತಕ್ಕುದು.