ಗಿರವಿಚೀಟಿ, ಒತ್ತೆಗಳ ಮಾರಾಟದ ಪುಸ್ತಕ ಮತ್ತು ಒತ್ತೆಯನ್ನು ಬಿಡಿಸಿಕೊಂಡ ರಸೀದಿ, ಇವು ಅನುಕ್ರಮವಾಗಿ ‘ಎಫ್', ‘ಜಿ' ಮತ್ತು ‘ಎಚ್' ನಮೂನೆಗಳಲ್ಲಿರತಕ್ಕುದು.