ಆ ಯಾವುದೇ ಲೆಕ್ಕದ ಪ್ರತಿಯು, ಗಿರವಿದಾರನ ಅಥವಾ ಅವನ ಏಜೆಂಟನ ಪ್ರಮಾಣಪತ್ರವು ಅದರ ಅಡಿಯಲ್ಲಿ ಇದ್ದ ಹೊರತು, ಸಾಕ್ಷ್ಯದಲ್ಲಿ ಅಂಗೀಕಾರಾರ್ಹವಾಗತಕ್ಕುದಲ್ಲ. ಪ್ರಮಾಣಪತ್ರವು ‘‘ಐ'' ನಮೂನೆಯಲ್ಲಿರತಕ್ಕುದು.