ಈ ಕಳಗೆ ನೀಡಲಾದ ಪಟ್ಟಿಯಲ್ಲಿನ (2ನೇ ಕಾಲಂನಲ್ಲಿ ಹೇಳಲಾಗಿರುವ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳಿಗೆ ಇದಕ್ಕೆ ಸಂಬಂಧಪಟ್ಟಿ 63ನೇ ಕಾಲಂನಲ್ಲಿ ನೀಡಿರುವ ಪ್ರಾಧಿಕಾರವು ಸಕ್ಷಮ ಪ್ರಾಧಿಕಾರವಾಗಿರತಕ್ಕದ್ದು,
| ಕ್ರ ಸಂ | ಹುದ್ದೆಯ ಪ್ರವರ್ಗಗಳು | ಸಕ್ರಮ ಪ್ರಾಧಿಕಾರಿಗಳು |
| (1) | (2) | (3) |
| 1 | ಹಿರಿಯ ವಿಶೇಷಜ್ಞ/ ವಿಶೇಷಜ್ಞ / ಉಪ ಮುಖ್ಯ ವೈದ್ಯಾಧಿಕಾರಿ / ಹಿರಿಯ ವೈದ್ಯಾಧಿಕಾರಿ/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ/ ಮುಖ್ಯ ದಂತ ಆರೋಗ್ಯಾಧಿಕಾರಿ / ಹಿರಿಯ ದಂತ ಆರೋಗ್ಯಾಧಿಕಾರಿ/ ದಂತ ಆರೋಗ್ಯಾಧಿಕಾರಿ ಮತ್ತು ಇತರ ಗ್ರೂಪ್ ಎ ಅಧಿಕಾರಿಗಳು | ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು |
| 2 | 2..ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಇತರ ಸಿಬ್ಬಂದಿ (ಎ) ಗ್ರೂಪ್-ಬಿ ಸಿಬ್ಬಂದಿ (ಬಿ) ಗ್ರೂಪ್-ಸಿ ಸಿಬ್ಬಂದಿ (A) ಗ್ರೂಪ್-ಡಿ 220,08 | ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು |
| 3 | ವೈದ್ಯ-ಶ್ರೇಣಿ-। (ಆಯುರ್ವೇದ /ಯುನಾನಿ / ಹೋಮಿಯೋಪತಿ /ಪ್ರಕೃತಿ ಚಿಕಿತ್ಸೆ/ಸಿದ್ದ ಮತ್ತು ಯೋಗ) | ಆಯುಕ್ತರು, ಆಯುಷ್ ಇಲಾಖೆ, |
| 4 | ಆಯುಷ್ ಇಲಾಖೆಯಲ್ಲಿನ ಇತರ ಸಿಬ್ಬಂದಿ (ಎ) ಗ್ರೂಪ್- ಬಿ ಸಿಬ್ಬಂದಿ (ಬಿ) ಗ್ರೂಪ್ - ಸಿ ಸಿಬ್ಬಂದಿ (A) ಗ್ರೂಪ್ - ಡಿ ಸಿಬ್ಬಂದಿ | ಆಯುಕ್ತರು, ಆಯುಷ್ ಇಲಾಖೆ, |
| 5 | ಗ್ರೂಪ್ ಎ,ಬಿ,ಸಿ, ಡಿ ವರ್ಗಕ್ಕೆ ಸೇರಿದ ಆಹಾರ ಮತ್ತು ಔಷದ ನಿಯಂತ್ರಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ. | ಆಯುಕ್ತರು, , ಆಹಾರ ಮತ್ತು ಔಷದ ನಿಯಂತ್ರಣ ಇಲಾಖೆ. |