ಸಂಬಂಧಪಟ್ಟ ಸಕ್ಷಮ ಪಾಧಿಕಾರವು, ವರ್ಗಾವಣೆಗಳನ್ನು ಮಾಡುವಾಗ ಮೇಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ಯಾವುದೇ ಸರ್ಕಾರಿ ನೌಕರ ಈ ನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ ಸ್ಥಳ Yoo’, ಅಥವಾ ನೇಮಕಾತಿ ಅಥವಾ ವರ್ಗಾವಣೆಯ ಆದೇಶಗಳನ್ನು ಮಾಡಿದ್ದರೆ, ಅಂತಹ ಸಕ್ಷಮ ಪ್ರಾಧಿಕಾರ ಅಥವಾ ಸಂದರ್ಭಾನುಸಾರ ಸರ್ಕಾರಿ ನೌಕರ, ಕರ್ನಾಟಕ ಸಿವಿಲ್ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲ್) ನಿಯಮಗಳು, 1957 ರಲ್ಲಿ ಉಪಬಂಧಗಳಿಗನುಸಾರ ಪ್ರಮುಖ ದಂಡವನ್ನು ವಿಧಿಸುವ ಶಿಸ್ತುಕ್ರಮಕ್ಕೆ ಹೊಣೆಯಾಗತಕ್ಕದ್ದು.
Loading…