(1) ನೇಮಕಾತಿಗಾಗಿ ಕಾಯುತ್ತಿರುವ ಈ ಕೆಳಕಂಡಂತ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಗಳನ್ನು ,-
ಪ್ರಾರಂಭಿಕ ನೇಮಕಾತಿ ಅಥವಾ ಬಡ್ತಿಗಾಗಿ ಕಾಯುತಿರುವವರು:
ಪ್ರಕರಣ 4 ರ ಉಪ ಪ್ರಕರಣ (2) ಮತ್ತು (3) ರಡಿಯಲ್ಲಿ ಮತ್ತು ಪ್ರಕರಣ 5 ರ (2) ನೇ ಉಪ ಪ್ರಕರಣದಡಿಯಲ್ಲಿ ಸರ್ಕಾರದ ಅನುಮೋದನೆಯೊಂದಿಗೆ ಸೇವೆಯನ್ನು ಹಿಂಪಡೆದವರು;
ಸರ್ಕಾರದ ಆದೇಶದ ಮೇಲೆ ಹುದ್ದೆಯನ್ನು ರದ್ದು ಮಾಡಿದ ಹಿನ್ನಲೆಯಲ್ಲಿ ತತ್ಪರಿಣಾಮಾಗಿ ಬಿಡುಗಡೆಗೊಂಡವರು;
ಪರಂತು ಅಂತಹ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯು ನಿಯಮ 6 (1) ರಡಿಯಲ್ಲಿ ನಿಗಧಿಪಡಿಸಿದ ಕನಿಷ್ಠ ಅವಧಿ ಪೂರೈಸದಿದ್ದಲ್ಲಿ ಅದೇ ಪಟ್ಟಣ ಅಥವಾ ಜಿಲ್ಲೆಯಲ್ಲಿ ತೀವ್ರ ಅಗತ್ಯವಿರುವ ಖಾಲಿ ಹುದ್ದೆ ಲಭ್ಯವಿಲ್ಲದಿದ್ದಲ್ಲಿ ತೀವ್ರ ಅಗತ್ಯವಿಲ್ಲದ ಖಾಲಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬಹುದು.
ಅಮಾನತ್ತಿನಿಂದ ಮರು ನೇಮಕಾತಿಗೆ ಕಾಯುತ್ತಿರುವವರು; (ಡಿ) ವಿದ್ಯಾಭ್ಯಾಸದ ರಜೆಯಿಂದ ಹಿಂತಿರುಗಿದವರು; (ಇ) (ಎಫ್) ಬಹಳ ದೀರ್ಫಾವಧಿ ಅನಧಿಕೃತ ಗೈರು ಹಾಜರಿಯಿಂದ ಹಿಂತಿರುಗಿದ ಹಾಗೂ ಅಂತ ಹುದ್ದೆಯನ್ನು ಖಾಲಿ ಇಡುವುದು ಸರಿಯಲ್ಲವೆಂದು ತುಂಬಿದ್ದಲ್ಲಿ;
ಇಲಾಖಾ ವಿಚಾರಣೆ ಬಾಕಿ ಇರುವ ಹಿನ್ನಲೆಯಲ್ಲಿ ಪ್ರಸ್ತುತ ಹುದ್ದೆಯಿಂದ ಶಿಸ್ತು (ಜಿ) ಪ್ರಾಧಿಕಾರದಿಂದ ಅಮಾನತ್ತಿನ ಬದಲಾಗಿ ಬಿಡುಗಡೆಯಾಗಿರುವವರು;
(ಹೆಚ್) ಅತೃಪ್ತಿಕರ ಕಾರ್ಯನಿರ್ವಹಣೆ ಹಿನ್ನಲೆಯಲ್ಲಿ ಆಡಳಿತಾತಾ ಪ್ರಸ್ತುತ ಹುದ್ದೆಯಿಂದ ಬಿಡುಗಡೆಯಾದವರು;
ಮೇಲೆ ಹೇಳಿದವರನ್ನು ವರ್ಷದ ಯಾವುದೇ ಸಮಯದಲ್ಲಿ ಈ ಕಳಕಂಡ ವಿಧಾನ ಹಾಗೂ ಸನ್ನಿವೇಶಗಳನ್ಹಯ ಅಧಿನಿಯಮದ ಪ್ರಕರಣ 4 ಮತ್ತು 5 ರನ್ವಯ ನೇಮಕಾತಿ ಮಾಡಬಹುದು:-
ಅಭ್ಯರ್ಥಿಗೆ ಕೌನ್ಸಿಲಿಂಗ್ಗೆ ಹಾಜರಾಗಲು ತಿಳಿಸುವುದು; (1) ನಿಯಮ 15 (11ಸಿ) ಹೊರತುಪಡಿಸಿ ತುರ್ತಾಗಿ ತುಂಬಬೇಕಾದ ಹುದ್ದೆಗಳನ್ನು ಆದ್ಯತೆ ಮೇಲೆ (1) ತುಂಬಲಾಗುವುದು ಎಂದು ನೇಮಕಾತಿ ಪ್ರಾಧಿಕಾರಿದಿಂದ ಸೂಚನಾ ಪಲಕದ ಮೇಲೆ ಹಾಗೂ ಇಲಾಖಾ ಅಂರ್ತಜಾಲದಲ್ಲಿ (Website) ನೇಮಕಾತಿ ಮಾಡಬೇಕಾದ ಹುದ್ದೆಗಳನ್ನು ಅಧಿಸೂಚಿಸುವುದು;
(iii) ಆಯ್ಕೆಯಾದ ಅಭ್ಯರ್ಥಿಗಳ ಪೂರ್ವಾಪರ ಅಂದರೆ ವಿದ್ಯಾಭ್ಯಾಸ, ವೈದ್ಯಕೀಯ ಪ್ರಮಾಣ ಪತ್ರ ಎಲ್ಲಿ ಅನ್ವಯಿಸುತ್ತದೆಯೋ ಅಲ್ಲಿ ಪರಿಶೀಲಿಸುವುದು;
ಮೇಲಿನ ಖಂಡ 1 (ಐಎ) ರಲ್ಲಿನ ಅಭ್ಯರ್ಥಿಗಳನ್ನು ಅವರ ಆಯ್ಕೆ ಪಟ್ಟಿಯಲ್ಲಿನ ಜೀಷ್ಠತೆಯ (iv) ಮೇಲೆ ಅಥವಾ 1 (ಬಿ) ಮತ್ತು 1 (A) ರಲ್ಲಿನ ಅಭ್ಯರ್ಥಿಗಳನ್ನು ನಿಯಮ 9 ರ ಆದ್ಯತೆಯ ಮೇಲೆ, 1 (A) ಅಭ್ಯರ್ಥಿಗಳ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಬಳಿ ಅವರು ವರದಿ ಮಾಡಿಕೊಂಡ ದಿನಾಂಕದ ಆದ್ಯತೆಯ ಮೇಲೆ;
ಅಭ್ಯರ್ಥಿಯು ಕೌನ್ಸಿಲಿಂಗ್ ಹಾಜರಾಗದಿದ್ದಲ್ಲಿ ಅಥವಾ Fn) OOM ಸಂದರ್ಭದಲ್ಲಿ ಆಯ್ಕೆ ಮಾಡಲು ವಿಫಲವಾದಲ್ಲಿ, 1 (ಎ) ಅಭ್ಯರ್ಥಿಗಳಿಗೆ ನೇಮಕಾತಿ ಪ್ರಾಧಿಕಾರ ಮತ್ತು ಇತರ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರ ಕೌನ್ಸಿಲಿಂಗ್ನ ಅಂತ್ಯದಲ್ಲಿ ತಾನ್ತಾನಗಿಯೇ ಖಾಲಿ ಹುದ್ದೆಗೆ BOWS ಮಾಡತಕ್ಕದ್ದು;
ಆಯ್ಕೆಯಾದ ಅರಧ್ಯರ್ಥಿಗಳಿಗೆ ನೇಮಕಾತಿ ಪ್ರಾಧಿಕಾರ ಅಥವಾ ಸಂದರ್ಭಾನುಸಾರ ಸಕ್ಷಮ ಪ್ರಾಧಿಕಾರ ನೇಮಕಾತಿ ಆದೇಶ ಹೊರಡಿಸತಕ್ಕದ್ದು;