ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2011 ಇವುಗಳನ್ನು ಈ ಮೂಲಕ ನಿರಸನಗೊಳಿಸಿದೆ.
BOOS) ಮೇಲಿನ GOP ನಿರಸನವು ಈ ಕೆಳಕಂಡವುಗಳಿಗೆ ಬಾದಿಸತಕ್ಕದ್ದಲ್ಲ,-
(ಎ) ಸದರಿ ನಿಯಮಗಳ ಹಿಂದಿನ ಕಾರ್ಯಾಚರಣೆಗೆ ಅಥವಾ ಸದರಿ ನಿಯಮಗಳಡಿಯಲ್ಲಿ BNO ಯಾವುದಾದರೂ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಿಯೆಗೆ; ಅಥವಾ
(ಬಿ) ಸದರಿ ನಿಯಮಗಳ ಆಡಿಯಲ್ಲಿ ಗಳಿಸಿದ, ಸಂಚಿತ ಅಥವಾ ಉಂಟಾದ ಯಾವುದೇ ಹಕ್ಕು, ಸವಲತ್ತು, ಬಾದ್ಯತೆ ಅಥವಾ ಹೊಣೆಗಾರಿಕೆಗೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ವಿ. ಅಕ್ಕಮಹಾದೇವಿ) ಸರ್ಕಾರದ ಉಪ ಕಾರ್ಯದರ್ಶಿ-1, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.