(1) ಸಕ್ಷಮ ಪ್ರಾಧಿಕಾರದ ಆದೇಶದಿಂದ ತೊಂದರೆಗೊಳಗಾದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯು ಆದೇಶ ALTOAB ಮೂವತ್ತು ದಿನಗಳೊಳಾಗಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.
(2) ಮೇಲ್ಮನವಿ ಸ್ವೀಕರಿಸಿದ ನಂತರ ಸರ್ಕಾರವು ತೊಂದರೆಗೊಳಗಾದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಹೇಳಿಕೆ ನೀಡಲು ಅವಕಾಶ ನೀಡಿದ ನಂತರ ಮೇಲ್ಮನವಿಯನ್ನು ಅದಕ್ಕೆ ಸರಿಯೆಂದು ಭಾವಿಸಿದ ರೀತಿಯಲ್ಲಿ ವಿಲೇ ಮಾಡತಕ್ಕದ್ದು.