ಕಾರ್ಯಗತಗೊಳಿಸಿದ ವರ್ಗಾವಣೆಗಳ ಪಟ್ಟೆಯನ್ನು, ಹಾಗೆ ವರ್ಗಾವಣೆ ಮಾಡಲಾದ ಅಧಿಕಾರಿಗಳು ಅಥವಾ ನೌಕರರು ಹೆಸರುಗಳಿಗೆ ಸಂಬಂಧಿಸಿದಂತೆ ಸೂಚಿಸಿದ ವರ್ಗಾವಣೆ ಸ್ಮಳಗಳನ್ನು ನಂತರದ ದಿನ ಕೌನ್ಸಿಲಿಂಗ್ ಅವಧಿ ಪ್ರಾರಂಭವಾಗುವ ಮುಂಚೆ ಸಕ್ಷಮ ಪ್ರಾಧಿಕಾರದ ಸೂಚನಾ ಫಲಕದಲ್ಲಿ ಹಾಗೂ ಇಲಾಖಾ ವೈಬ್ಸೈಟ್ನಲ್ಲಿ ಪ್ರಕಟಿಸತಕ್ಕದ್ದು.
Loading…