Section 16ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆಯಾದವರನ್ನು ಬಿಡುಗಡೆ ಮಾಡುವುದು
ಕ್ನ್ಸಿಲಿಂಂಗ್ನಲ್ಲಿ ವರ್ಗಾವಣೆಯಿಂದ ಅಧಿಕಾರಿಗಳು ಅಥವಾ ನೌಕರರನ್ನು ಕೂಡಲೇ ಸಂಬಂಧಪಲ್ಟ ಸರ್ಕಾರಿ ಆಸ್ಪತ್ರೆ, ಸಂಸ್ಥೆಯ ಅಥವಾ ಕಛೇರಿಯ ಮುಖ್ಯಸ್ಥರು ತಕ್ಷಣ ಅಥವಾ ಏಳು ದಿನಗಳಿಗೆ ಮೀರದಂತೆ ಬಿಡುಗಡೆಗೊಳಿಸತಕ್ಕದ್ದು.