ಯಾಮೊಂದು ಸಹಕಾರಿಯ ನಿರ್ದೇಶಕ ಅಥವಾ ಪದಾಧಿಕಾರಿಯು,-
(1) ಅಂಥ ಸಹಕಾರಿಯ ವಿರುದ್ಧ ಅಥವಾ ಅಂತಹ ಸಹಕಾರಿಯು ಸದಸ್ಯರಾಗಿರುವಂಥ ಯಾವುದೇ ಸಹಕಾರಿಯ ವಿರುದ್ಧ; ಅಥವಾ
(2) ಅನ್ಯಥಾ ಅಂಥ ಸಹಕಾರಿಯ ಪರವಾಗಿ ಅಥವಾ ಅಂತಹ ಸಹಕಾರಿಯ ಸದಸ್ಯವಾಗಿರುವಂತಹ ಯಾವುದೇ ಸಹಕಾರಿಯ ಪರವಾಗಿ - ನ್ಯಾಯವಾದಿಯಾಗಿ ಹಾಜರಾದಾಗ, ಅವನು ಸಹಕಾರಿಯಲ್ಲಿಯ ತನ್ನ ಪದವನ್ನು ತೆರವುಗೊಳಿಸಿರುವುದಾಗಿ ಭಾವಿಸತಕ್ಕದ್ದು.