ನಮೂನೆ - 9
ನಿಯಮ 17(2) (ಡಿ) (ಸುಸ್ತಿದಾರನಿಗೆ ಮತ್ತು ಡಿಕ್ರಿದಾರನಿಗೆ ಮಾರಾಟದ ನೋಟೀಸು)
..................................... ರಿಗೆ, ................................. ಸಹಕಾರಿಯ ಪರವಾಗಿ ಪಡೆದಿರುವ ಡಿಕ್ರಿ / ಅವಾರ್ಡ್ / ತೀರ್ಪು / ಆದೇಶದ ಸಂಬಂಧದಲ್ಲಿ ಬಾಕಿಯ ಸಂದಾಯದ ಬಗ್ಗೆ ಜಫ್ತಿಗೆ ಒಳಪಟ್ಟು ಈ ಕೆಳಗೆ ನಮೂದಿಸಿದ ಸ್ಥಿರಸ್ವತ್ತುಗಳನ್ನು 200.............. ನೇ ಇಸವಿ ................. ತಿಂಗಳು .......................ನೇ ದಿನಾಂಕ ..................... ವಾರ, ದಿನ ಅಥವಾ ಸದರಿ ಹರಾಜು ಬೇರೆ ಯಾವ ದಿನಾಂಕಕ್ಕೆ ಮುಂದೂಡಲಾಗುವುದೋ ಆ ದಿನಾಂಕ ....................... ಜಿಲ್ಲೆ........................... ತಾಲ್ಲೂಕು .............................. ಗ್ರಾಮದಲ್ಲಿ ಬಹಿರಂಗ ಹರಾಜಿನ ಮೂಲಕವಾಗಿ ಮಾರಾಟ ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ. ಸದರಿ ಹರಾಜು ಹಗಲು ................ ಗಂಟೆಗೆ ಪ್ರಾರಂಭವಾಗಿ, ಅತ್ಯಕ ಬಿಡ್ಡುದಾರನಿಗೆ ಮಾರಾಟದ ಸಂಬಂಧದಲ್ಲಿ ವಾಡಿಕೆಯಲ್ಲಿರುವ ಷರುತ್ತಗೊಳಪಟ್ಟು ಸ್ವತ್ತುಗಳನ್ನು ಮಾರಾಟ ಮಾಡಲಾಗುವುದು.
fa ನಂ
ಸಹಾಯಕ ರಿಜಿಸ್ಟಾರ್
ಸ್ಥಳ : ..................... ಸಹಾಯಕ ರಿಜಿಸ್ಟಾರ್
ದಿನಾಂಕ : ..........................
ಮಾರಾಟದ ಸ್ವತ್ತುಗಳ ಪಟ್ಟಿ
| ತಾಲ್ಲೂಕು | ಗ್ರಾಮ | ಸುಸ್ತಿದಾರ ನ ಹೆಸರು | ಮಾರಾಟ ಮಾಡಲಾ ಗುವ ಸ್ಥಿರ | ಅಂದಾಜು ವಿಸ್ತೀರ್ಣ | ಯಾವ ಹಣದ ವಸೂಲಿಗಾ | ಷರಾ |
| 1 | 2 | 3 | 4 | 5 | 6 | 7 |
ಷರಾ : ನಿಯಮ 17(2)(ಎಫ್)ರ ಪ್ರಕಾರ ಮಾರಾಟದ ಅಸೂಚನೆಯನ್ನು ಪ್ರಕಟಿಸಿದ ನಂತರ ಈ ನೋಟೀಸನ್ನು ಸುಸ್ತಿದಾರನಿಗೆ ಮತ್ತು ಡಿಕ್ರಿದಾರನಿಗೆ ಕೊಡತಕ್ಕದ್ದು.
| ತಾಲ್ಲೂಕು | ಗ್ರಾಮ | ಸುಸ್ತಿದಾರನ ಹೆಸರು | ಸುಸ್ತಿದಾರನಿಗೆ ಸೇರಿದ ಮಾರಾಟ ಮಾಡಬೇಕಾದ ಸ್ಥಿರ ಸ್ವತ್ತುಗಳ ವಿವರ, ಭೂಮಿಯ ಸ.ನಂ. | ಅಂದಾಜು ವಿಸ್ತೀರ್ಣ | ತೀರ್ಪು ಮೊಬಲಗು | ಸ್ವತ್ತುಗಳ ಮೇಲೆ ಯಾವುದಾ ದರೂ ಋಣಭಾರ ಗಳು ಇದ್ದ ಪಕ್ಷಕ್ಕೆ ಅವುವಗಳ ವಿವರ | ಷರಾ | ||
| 1 | 2 | 3 | 4 | 5 | 6 | 7 | 8 | ||
| ಎ | ಸಂ | ರೂ. | ಪೈ. | ||||||
ಸ್ಥಳ:....... ಸಹಾಯಕ ರಿಜಿಸ್ಟ್ರಾರ್ ದಿನಾಂಕ: ........... ಉಪ ವಿಭಾಗ
ಷರಾ : ಈ ನೋಟೀಸನ್ನು ಮಾರಾಟದ ಮೂವತ್ತು ದಿನಗಳ ಮುಂಚಿತವಾಗಿಯಾದರೂ ಸಹಾಯಕ ರಿಜಿಸ್ಟಾರ್ರರ ಕಛೇರಿಯಲ್ಲಿಯೂ ತಾಲ್ಲೂಕು ಕಛೇರಿಯಲ್ಲಿಯೂ ಸೂಚನಾ ಫಲಕದಲ್ಲಿ ಅಂಟಿಸಿ ಮತ್ತು ಮಾರಾಟದ ದಿನಾಂಕಕ್ಕೆ ಮುಂಚೆ ಅನುಕ್ರಮವಾಗಿ ಮೂರು ದಿನಗಳು ಸದರೀ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಪ್ರಕಟಿಸತಕ್ಕದ್ದು.
ನಮೂನೆ - 10 ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 17(7)ರಡಿ ನೀಡಲಾದ ಮಾರಾಟದ ಪ್ರಮಾಣ ಪತ್ರ ಹೆಸರು............................................................................................ ಸಹಕಾರಿಗಳ ಸಹಾಯಕ ರಿಜಿಸ್ಟಾರ್ .......................... ಉಪ ವಿಭಾಗ ಅಮಲ್ಜಾರಿ ಅರ್ಜಿ ಸಂಖ್ಯೆ : .......................................... 200 ................................................................ ಡಿಕ್ರಿದಾರರು ವಿರುದ್ಧ ........................................ ತೀರ್ಪುಋಣಿ ........................... ಇವರ ಮಗನಾದ / ಮಗಳಾದ .......................... ಇವರು ..................... ಜಿಲ್ಲೆ..........................ತಾಲ್ಲೂಕು ............................ ಗ್ರಾಮದ ನಿವಾಸಿ ಆಗಿದ್ದು ಅವರು ....................................ಸಹಕಾರಿಗೆ ಬಾಕಿ ಇರುವ ಮೊಬಲಗಿನ ವಸೂಲಿಗಾಗಿ ಅಮಲ್ಜಾರಿ ಸಂಖ್ಯೆ :.......................... ದಿನಾಂಕ : ...................... ರನ್ವಯ ಕೆಳಗಿನ ಸ್ಥಿರ ಸ್ವತ್ತನ್ನು ................................ರವರ ಮಗನಾದ / ಮಗಳಾದ ............................ ಇವರು ...................... ಜಿಲ್ಲೆ .................. ತಾಲ್ಲೂಕು .......................... ಗ್ರಾಮದ ಇವರಿಗೆ ಮಾರಾಟ ಮಾಡಲಾಗಿರುತ್ತದೆ ಮತ್ತು ಸದರಿ ................................ ಅವರು ಪೂರ್ಣ ಖರೀದಿ ಮೊತ್ತ ರೂ............... ಗಳನ್ನು ಪಾವತಿಸಿರುತ್ತಾರೆ ಮತ್ತು ಸದರಿ ಮಾರಾಟವನ್ನು ............................ ದಿನಾಂಕ ..............................ರಂದು ಪ್ರಮಾಣೀಕರಿಸಲಾಗಿರುತ್ತದೆ.
ಸಹಕಾರಿಗಳ ಸಹಾಯಕ ರಿಜಿಸ್ಟಾರ್
....................... ಉಪ ವಿಭಾಗ