ನಮೂನೆ - 11
ನಿಯಮ 17(7)
ಸ್ಥಿರಸ್ವತ್ತುಗಳ ಖರೀದಿಯ ಪ್ರಕಟಣೆ ................. ಜಿಲ್ಲಾ ................ ತಾಲ್ಲೂಕು ............. ಗ್ರಾಮದಲ್ಲಿರುವ ................ರು ಈ ಕೆಳಗೆ ನಮೂದಿಸಿದ ಸ್ಥಿರಸ್ವತ್ತುಗಳನ್ನು ಬಹಿರಂಗ ಹರಾಜಿನಲ್ಲಿ 200 ............... ನೇ ಇಸವಿ .............. ತಿಂಗಳ .......................... ನೇ ದಿನಾಂಕದಂದು ಖರೀದಿ ಮಾಡಿದ್ದಾರೆಂದು ಮತ್ತು ಹರಾಜಿನ ಹಣ ರೂ.......................ನ್ನು ಸಂಪೂರ್ಣವಾಗಿ ಪಾವತಿ ಮಾಡಿದ್ದಾರೆಂದು ಈ ಮೂಲಕ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಆದ್ದರಿಂದ ಸದರಿ ಸ್ಥಿರ ಸ್ವತ್ತುಗಳಲ್ಲಿರುವ ಸುಸ್ತಿದಾರನ ಎಲ್ಲಾ ಹಕ್ಕು ಮತ್ತು ಪ್ರಯೋಜನಗಳಿಗೆ ಸದರಿ ............................. ಇವರು ಉತ್ತರಾಧಿಕಾರಿಗಳಾಗಿದ್ದಾರೆ ಎಂಬುದಾಗಿ ಈ ಮೂಲಕ ಪ್ರಮಾಣೀಕರಿಸಲಾಗಿದೆ.
| ಗ್ರಾಮ ಮತ್ತು ತಾಲ್ಲೂಕು | ಸ್ಥಿರ ಸ್ವತ್ತುಗಳ ವಿವರ ಸ್ವರೂಪ | ಭೂಮಿಗಳ ವಿವರ | ಅಂದಾಜು ವಿಸ್ತೀರ್ಣ | ಷರಾ | ||
| ನಂ. | ಡು ನಂ. | ಖಾತೆದಾರನ ಹ ಸರು | ||||
| 1 | 2 | 3 | 4 | 5 | 6 | 7 |
ಸಹಕಾರಿಗಳ ಸಹಾಯಕ ರಿಜಿಸ್ಟಾರ್
ಸ್ಥಳ : ..................... ಸಹಕಾರಿಗಳ ಸಹಾಯಕ ರಿಜಿಸ್ಟಾರ್ ದಿನಾಂಕ : ................. .......... ಉಪ ವಿಭಾಗ
ದನಾಂಕ ವಸ
ಸೂಚನೆ : ಮಾರಾಟ ಮಾಡಲಾದ ಸ್ಥಿರಸ್ವತ್ತುಗಳು ಇರುವ ಗ್ರಾಮಗಳಲ್ಲಿಯೂ ರಾಜ್ಯಪತ್ರದಲ್ಲಿಯೂ ಈ ಅಧಿಸೂಚನೆಯನ್ನು ಪ್ರಕಟಿಸತಕ್ಕದ್ದು
ಸ್ವತ್ತುಗಳ ಅನುಸೂಚಿ
ಜಿಲ್ಲೆ : (ನೋಂದಣಿಗೆ ಸಂಬಂಧಿಸಿದಂತೆ)
ತಾಲ್ಲೂಕು :
ಗ್ರಾಮ :
ಸ್ವತ್ತು ವಿವರಗಳು ಹಾಗೂ ಚಕ್ಕುಬಂದಿ
ಸ.ನಂ..............................
ಪತ್ರ ..............................
ಹೆಸರು.............................
ಅಂದಾಜು ವಿಸ್ತೀರ್ಣ ..................................... ಎ.ಗುಂ.
ಕಂದಾಯ ನಿರ್ಧರಣೆ ( ) ರೂ.ಪೈ
ಮಾರಾಟದ ಬೆಲೆ ಪ್ರತಿ ................................. ರೂ. ಪೈ.
ಮಾರಾಟದ ದಿನಾಂಕ :...............................
ನನ್ನ ಸಹಿ ಹಾಗೂ ಮುದೆಯೊಂದಿಗೆ
.................................................................................................... ನನ್ನ ಸಹಿ ಹಾಗೂ ಮುದ್ರೆಯೊಂದಿಗೆ
................................. ದಿನಾಂಕದಂದು ನೀಡಲಾಗಿರುತ್ತದೆ.
ಸ್ಥಳ : ..................... ಸಹಕಾರಿಗಳ ಸಹಾಯಕ ರಿಜಿಸ್ಟಾರ್ ದಿನಾಂಕ : ................. .......... ಉಪ ವಿಭಾಗ
ದಿನಾಂಕ : ........ಎ..
ಸಹಕಾರಿಗಳ ಸಹಾಯಕ ರಿಜಿಸ್ಟಾರ್ ಎ... ಉಪ ವಿಭಾಗ