ಯಾಮೊಂದು ಸಹಕಾರಿಯ ಯಾಮೊಬ್ಬ ಸದ್ಯಸ್ಯನು ಅಥವಾ ಸಾರ್ವಜನಿಕರೊಬ್ಬರು ಕೆಲವು ದಸ್ತಾವೇಜುಗಳನ್ನು ರಿಜಿಸ್ಟ್ರಾರರ ಕಛೇರಿಯಲ್ಲಿ ಉಚಿತವಾಗಿ ನೋಡಬಹುದು ಅಥವಾ ಅವುಗಳ ದೃಢೀಕೃತ ಪ್ರತಿಗಳನ್ನು ಕೆಳಗೆ ಕಾಣಿಸಿದಂತೆ ಶುಲ್ಕ ಕೊಟ್ಟು ಪಡೆಯಬಹುದು.
ನಮೂನೆ - 1
ಸಹಕಾರಿಗಳ ನೋಂದಣಿಗಾಗಿ ಅರ್ಜಿಯ ನಮೂನೆ (ನಿಯಮ - 3 ನೋಡಿ) ಸಹಕಾರಿಗಳ ರಿಜಿಸ್ಟ್ರಾರ್ /ಜಂಟಿ/ಉಪ/ಸಹಾಯಕ ರಿಜಿಸ್ಟ್ರಾರ್ ....................................
ಮಾನ್ಯರೇ, ................ ಸಹಕಾರಿ ನಿಯಮಿತ, ಇದರ ನೋಂದಣಿಗಾಗಿ ಸಂಬಂಧಪಟ್ಟ ಅಡಕಗಳ ಸಹಿತ ಪ್ರಸ್ತಾವನ್ನು ಸಲ್ಲಿಸುತ್ತಿದ್ದೇನೆ.
2. ಈ ಕೆಳಗೆ ನೀಡಿರುವ ಮತ್ತು ಲಗತ್ತಿಸಿದ ಅಡಕಗಳಲ್ಲಿ ನೀಡಿರುವ ಮಾಹಿತಿಗಳು ಸರಿಯಾಗಿವೆ ಮತ್ತು ನಿಖರವಾಗಿವೆ ಎಂದು ಘೋಷಿಸುತ್ತೇನೆ.
(1) ಸಹಕಾರಿಯ ಹೆಸರು
(2) ನೋಂದಣಿಯಾಗಬೇಕಾದ ವಿಳಾಸ
(3) ಉದ್ದೇಶಿತ ಸಹಕಾರಿಯ ಕಾರ್ಯವ್ಯಾಪ್ತಿ
(4) ಸದಸ್ಯರ ಹೊಣೆಗಾರಿಕೆ ಪರಿಮಿತವೇ ಅಥವಾ ಅಪರಿಮಿತವೇ
(5) ಮುಖ್ಯ ಉದ್ದೇಶಗಳು
(6) ಸಹಕಾರಿಯ ನೋಂದಣಿಯ ಅವಶ್ಯಕತೆ
(7) ಪ್ರಕರಣ 4ರ ಪಾಲನೆ ಬಗ್ಗೆ ಪ್ರಮಾಣ ಪತ್ರ
(8) ಪ್ರಕರಣ 5(2) ಮತ್ತು 5(3)ರ ಪಾಲನೆ ಬಗ್ಗೆ ಪ್ರಮಾಣ ಪತ್ರ
(9) ಮುಂದಿನ ಪತ್ರ ವ್ಯವಹಾರಕ್ಕಾಗಿ ಮುಖ್ಯ ಪ್ರವರ್ತಕರ : ಅರ್ಜಿದಾರರ ಹೆಸರು ಮತ್ತು ವಿಳಾಸ
(10) ಅಧಿನಿಯಮದ ಪ್ರಕರಣ 10(2)ರ ಖಂಡ (1)ರಿಂದ (24), 11(1), 12ರಿಂದ 17, 20ರಿಂದ 24, 26(1), 27, 28, 30ರಿಂದ 34 ಮತ್ತು 47ನೇ ಪ್ರಕರಣಗಳಿಗೆ ಹಾಗೂ 4, 10, 11 ಮತ್ತು 31ನೇ ನಿಯಮಗಳಿಗೆ ಅನುಗುಣವಾಗಿ ಉಪವಿಧಿಗಳಲ್ಲಿ ಉಪಬಂಧಗಳನ್ನು ಕಲ್ಪಿಸಲಾಗಿದೆಯೇ? ಹೌದಾದಲ್ಲಿ ವಿವರಗಳನ್ನು ಒದಗಿಸುವುದು.
(11) ಉದ್ದೇಶಿತ ಸಹಕಾರಿಯ ಹೆಸರಿನಲ್ಲಿ ಪಾವತಿಸಿರುವ ಮೊಬಲಗನ್ನು ತೋರಿಸುವ ಬ್ಯಾಂಕಿನ ದೃಢೀಕರಣ ಪತ್ರವನ್ನು ಲಗತ್ತಿಸುವುದು.
(12) ಉದ್ದೇಶಿತ ಸಹಕಾರಿಯನ್ನು ಆರ್ಥಿಕ ಸದೃಢತೆ ಮತ್ತು ತಾಂತ್ರಿಕ ಸಾಧ್ಯತೆಗಳಿಂದ ನಡೆಸುವ ಬಗ್ಗೆ ಪರಿಣಿತರು ತಯಾರಿಸಿದ ಪ್ರಾಜೆಕ್ಟ್ ವರದಿಯನ್ನು ಲಗತ್ತಿಸುವುದು.
(13) ಷೇರು ಹಣ ನೀಡಿರುವವರ ಹೆಸರು; ವಿಳಾಸ, ಷೇರು ಹಣ ಮತ್ತು ಸಹಿಗಳು ಇರುವ ಪಟ್ಟಿಯನ್ನು ಲಗತ್ತಿಸುವುದು.
ತಮ್ಮ ವಿಶ್ವಾಸಿ ಅರ್ಜಿದಾರನ ಸಹಿ 1 [ನಮೂನೆ -1 ಎ
(ನಿಯಮ 5ಇ ಅನ್ನು ನೋಡಿ) ಅಧಿಸೂಚನೆ ನಂ.
ನಂ. ದಿನಾಂಕ:
ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ಉಪಬಂಧಗಳ ಅಡಿಯಲ್ಲಿ ಜಿಲ್ಲೆಯಲ್ಲಿ ನೋಂದಾಯಿತ ಕಚೇರಿಗಳನ್ನುಳ್ಳ ಸಹಕಾರಿಗಳ ಆಡಳಿತ ಮಂಡಳಿಗಳಿಗೆ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿರುವಂತೆ ವಿವಿಧ ಮತಕ್ಷೇತ್ರಗಳಿಂದ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ *(1) ದಿನಾಂಕ ಕ್ಕೆ ಪದಾವಧಿ ಮುಕ್ತಾಯವಾಗಲಿರುವ ಪ್ರಾಥಮಿಕ / ಮಾಧ್ಯಮಿಕ/ಒಕ್ಕೂಟ/ಅಪೆಕ್ಸ್/ಸಹಕಾರಿಯ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಸ್ಥಾನಗಳನ್ನು ತುಂಬಲು ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ *(2) ಇವರ ಮರಣ/ರಾಜೀನಾಮೆ/ಅನರ್ಹತೆ/ಅಥವಾ ಇನ್ನಿತರ ಕಾರಣದಿಂದಾಗಿ ಮತಕ್ಷೇತ್ರದ ಸ್ಥಾನವು ಖಾಲಿಯಾಗಿರುವುದರಿಂದ *ಖಾಲಿಯಾಗಿರುವುದಾಗಿ ಘೋಷಿಸಿರುವುದರಿಂದಾಗಿ ಉಂಟಾದ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಆದುದರಿಂದ, ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004ರ ನಿಯಮ 5ಎಫ್ ಗೆ ಅನುಸಾರವಾಗಿ ಜಿಲ್ಲಾ ಚುನಾವಣಾಧಿಕಾರಿಯಾದ ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸುತ್ತೇನೆ.
ಕ್ರ.ಸಂ. ಸಹಕಾರಿಗಳ ವರ್ಗೀಕರಣ ಚುನಾವಣೆಗಳ ಅವಧಿ 1 ಪ್ರಾಥಮಿಕ 2 ಮಾಧ್ಯಮಿಕ 3 ಒಕ್ಕೂಟ 4 ಅಪೆಕ್ಸ್ ಜಿಲ್ಲಾ ಚುನಾವಣಾಧಿಕಾರಿ _ * ಅನ್ವಯವಾಗದಿರುವುದನ್ನು ಹೊಡೆದು ಹಾಕಿ] ನಮೂನೆ -2 ನಾಮಪತ್ರ (ನಿಯಮ 6 ನೋಡಿ) ನಿರ್ದೇಶಕ ಮಂಡಳಿಯ ಚುನಾವಣೆಗಾಗಿ ಅರ್ಜಿ
(1) ಸಹಕಾರಿಯ ಹೆಸರು ಮತ್ತು ವಿಳಾಸ
(2) ಅಭ್ಯರ್ಥಿಯ ಹೆಸರು ಅಥವಾ ಪ್ರತಿನಿಧಿಯ ಹೆಸರು ಮತ್ತು ಅವನು ಪ್ರತಿನಿಧಿಸುವ ಸದಸ್ಯ ಸಹಕಾರಿಯ ಹೆಸರು ಮತ್ತು ವಿಳಾಸ
(3) ಸದಸ್ಯತ್ವ ರಿಜಿಸ್ಟರ್ನಲ್ಲಿ ಕ್ರಮ ಸಂಖ್ಯೆ
(4) ತಂದೆ ಅಥವಾ ಗಂಡನ ಹೆಸರು (ಮನುಷ್ಯ ವ್ಯಕ್ತಿಯ ಸಂದರ್ಭದಲ್ಲಿ)
(5) ಸೂಚಕನು ಒಬ್ಬ ಮನುಷ್ಯ ವ್ಯಕ್ತಿಯಾಗಿದ್ದಲ್ಲಿ ಅವನ ಹೆಸರು. ಸೂಚಕನು ಒಂದು ಸಹಕಾರಿಯ ಪ್ರತಿನಿಯಾಗಿದ್ದಲ್ಲಿ ಆ ಸಹಕಾರಿಯ ಮತ್ತು ಅದರ ಪ್ರತಿನಿಧಿಯ ಹೆಸರು.
(6) ಸದಸ್ಯತ್ವ ರಿಜಿಸ್ಟರಿನಲ್ಲಿ ಸೂಚಕನ ಕ್ರಮ ಸಂಖ್ಯೆ
(7) ಸೂಚಕನ ಸಹಿ
(8) ಅನುಮೋದಕನು ಒಬ್ಬ ಮನುಷ್ಯ ವ್ಯಕ್ತಿಯಾಗಿಲ್ಲದಲ್ಲಿ ಅವನ ಹೆಸರು; ಅನುಮೋದಕನು ಒಂದು ಸಹಕಾರಿಯ ಪ್ರತಿನಿಧಿಯಾಗಿದ್ದಲ್ಲಿ, ಆ ಸಹಕಾರಿಯ ಮತ್ತು ಅದರ ಪ್ರತಿನಿಧಿಯ ಹೆಸರು.
(9) ಸದಸ್ಯತ್ವ ರಿಜಿಸ್ಟರಿನಲ್ಲಿ ಅನುಮೋದಕನ ಕ್ರಮ ಸಂಖ್ಯೆ
(10) ಅನುಮೋದಕನ ಸಹಿ ಅಭ್ಯರ್ಥಿಯ ಘೋಷಣೆ ನಾನು, ದಿನಾಂಕ ................. ರಂದು ನಡೆಯುವ ಚುನಾವಣೆಯಲ್ಲಿ ಉಮೇದುದಾರನಾಗಲು ಇಚ್ಛೆ ಉಳ್ಳವನಾಗಿದ್ದೇನೆ ಹಾಗೂ ನನ್ನ ಬಹುಮಟ್ಟಿನ ನಂಬಿಕೆ ಮತ್ತು ತಿಳುವಳಿಕೆಯ ಮೇರೆಗೆ .......... ಸಹಕಾರಿಯ ನಿರ್ದೇಶಕ ಮಂಡಳಿಗೆ ನಿರ್ದೇಶಕನಾಗಿ ಚುನಾಯಿತನಾಗಲು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, ನಿಯಮಗಳು ಮತ್ತು ಸಹಕಾರಿಯ ಉಪವಿಧಿಗಳ ಪ್ರಕಾರ ಯಾವುದೇ ಅನರ್ಹತೆಯನ್ನು ಹೊಂದಿರುವುದಿಲ್ಲವೆಂದು ನಾನು ಈ ಮೂಲಕ ಘೋಷಿಸುತ್ತೇನೆ.
(ಅಭ್ಯರ್ಥಿಯ ಹೆಸರು ಮತ್ತು ಸಹಿ)
ಚುನಾವಣಾಧಿಕಾರಿಯ ಹಿಂಬರಹ ದಿನಾಂಕ :.............. ರಂದು ............ ಗಂಟೆಗೆ ಈ ನಾಮಪತ್ರವನ್ನು ........... ಇವರು ನನಗೆ ಸ್ವತಃ ಸಲ್ಲಿಸಿದ್ದಾರೆ / ಈ ನಾಮಪತ್ರವು ರಿಜಿಸ್ಟರ್ಡ್ ಅಂಚೆಯ ಮೂಲಕ ಸ್ವೀಕೃತವಾಗಿದೆ.
ಸ್ಥಳ: ಚುನಾವಣಾಧಿಕಾರಿ ಅಥವಾ ಅವರಿಂದ ದಿನಾಂಕ: ಅಧಿಕೃತನಾದ ವ್ಯಕ್ತಿಯ ಸಹಿ ದನಾಂಕ:
ಅಧಿಕೃತನಾದ ವ್ಯಕ್ತಿಯ ಸಹಿ ರಿಜಿಸ್ಟ್ರಾರನು ನೋಂದಣಿಗಾಗಿ ಸ್ವೀಕರಿಸಿದ ಅರ್ಜಿಗಳ ರಿಜಿಸ್ಟರ
| ಕ್ರಮ ಸಂಖ್ಯೆ | ಉದ್ದೇಶಿತ ಸಹಕಾರಿಯ ಹೆಸರು ಮತ್ತು ಪೂರ್ಣ ವಿಳಾಸ | ಮುಖ್ಯ ಪ್ರವರ್ತಕರ ಹೆಸರು ಮತ್ತು ಪೂರ್ಣ ವಿಳಾಸ | ಅರ್ಜಿ ಸ್ವೀಕರಿಸಿದ ದಿನಾಂಕ ಮತ್ತು ಹೇಗೆ ಸ್ವೀಕೃತವಾಗಿದೆ ? | ಸ್ವೀಕೃತಿ ನೀಡಿದ ಉಲ್ಲೇಖ ಸಂಖ್ಯೆ ಮತ್ತು ದಿನಾಂಕ | ಹೆಚ್ಚಿನ ಮಾಹಿತಿ ಕೇಳಿದ ಪತ್ರದ ಸಂಖ್ಯೆ ಮತ್ತು ದಿನಾಂಕ | ಹೆಚ್ಚಿನ ಮಾಹಿತಿ0 iುನ್ನು ಕೊಡಬೇ ಕಾದ ಕೊನೆ ದಿನಾಂಕ | ಹೆಚ್ಚಿನ ಮಾಹಿತಿ ಯನ್ನು ಸಲ್ಲಿಸಿದ ದಿನಾಂಕ | ಆದೇಶ ಸಂಖ್ಯೆ ಮತ್ತು ನೋಂದಣಿ ದಿನಾಂಕ | ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಆದೇಶ ಸಂಖ್ಯೆ ಮತ್ತು ದಿನಾಂಕ | ಸಹಿ | ಷರಾ |
| 1 | 2 | 3 | 4 | 5 | 6 | 7 | 8 | 9 | 10 | 11 | 12 |
| | | | | | | | | | | |
1 [ನಮೂನೆ -2ಎ
(ನಿಯಮ 5ಇ(3) ಅನ್ನು ನೋಡಿ) ಚುನಾವಣಾ ನೋಟೀಸು ಸಹಕಾರಿಯ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು (ಸ್ಥಳ) (ದಿನಾಂಕ) ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತಕ್ಷೇತ್ರ (ಸಾಮಾನ್ಯ / ಹಿಂದುಳಿದ ವರ್ಗ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಹಿಳೆಯರು) ನಡೆಸಲಾಗುವುದೆಂದು ನೋಟೀಸು ನೀಡಲಾಗಿದೆ.
ಸದರಿ ಚುನಾವಣಾ ವೇಳಾಪಟ್ಟಿಯು ಈ ಕೆಳಗಿನಂತೆ ಇರತಕ್ಕದೆಂದೂ ನೋಟೀಸು ನೀಡಲಾಗಿದೆ.
(ಎ) ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರಚುನಾವಣಾ ದಿನಾಂಕ ಪೂರ್ವದ ಪಡೆಯಲು ಕೊನೆಯ ದಿನಾಂಕ ಏಳನೇ ಸ್ಪಷ್ಟ ದಿನದಂದು (ನಿಯಮ 5ಇ) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಬಿ) ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ದಿನಾಂಕ ಪೂರ್ವದ ನಾಮಪತ್ರಗಳ ಪರಿಶೀಲನೆ ಆರನೇ ಸ್ಪಷ್ಟ ದಿನದಂದು (ನಿಯಮ 5ಜಿ) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಸಿ) ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ದಿನಾಂಕ ಪೂರ್ವದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಆರನೇ ಸ್ಪಷ್ಟ ದಿನದಂದು ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ (ದಿನಾಂಕ ಮತ್ತು ಸಮಯವನ್ನು (ನಿಯಮ 5ಐ) ತಿಳಿಸತಕ್ಕದ್ದು)
(ಡಿ) ಸ್ಪರ್ಧೆಯಲ್ಲಿ ರುವ ಅಭ್ಯರ್ಥಿಗಳಿಂದ ಚುನಾವಣಾ ದಿನಾಂಕ ಪೂರ್ವದ ನಾಮಪತ್ರಗಳ ಹಿಂತೆಗೆತಕ್ಕೆ ಕೊನೆಯ ಐದನೇ ಸ್ಪಷ್ಟ ದಿನದಂದು ದಿನ. (ನಿಯಮ 5ಹೆಚ್) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಇ) ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧ ಚುನಾವಣಾ ದಿನಾಂಕ ಪೂರ್ವದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಐದನೇ ಸ್ಪಷ್ಟ ದಿನದಂದು ಪ್ರಕಟಣೆ (ನಿಯಮ 5ಐ) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಎಫ್) ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ದಿನಾಂಕ ಪೂರ್ವದ ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಐದನೇ ಸ್ಪಷ್ಟ ದಿನದಂದು ಹಂಚಿಕೆ (ನಿಯಮ 5ಜೆ) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಜಿ) ಚಿಹ್ನೆಯ ಸಹಿತ ಕ್ರಮಬದ್ಧವಾಗಿ ಚುನಾವಣಾ ದಿನಾಂಕ ಪೂರ್ವದ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಮೂರನೇ ಸ್ಪಷ್ಟ ದಿನದಂದು (ನಿಯಮ 5ಜೆ) (ದಿನಾಂಕ ಮತ್ತು ಸಮಯವನ್ನು ತಿಳಿಸತಕ್ಕದ್ದು)
(ಹೆಚ್) ಮತದಾನದ ದಿನಾಂಕ ಮತ್ತು ಸಮಯ ದಿನಾಂಕ _ ಸಮಯ: ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ
(ಐ) ಮತ ಎಣಿಕೆಯ ದಿನ ಮತ್ತು ದಿನಾಂಕ ಮತದಾನದ ದಿನದಂದು ಮತದಾನದ ಅವಧಿ ಮುಗಿದ ತಕ್ಷಣ
(ಜೆ) ರಿಟರ್ನಿಂಗ್ ಅಧಿಕಾರಿಯಿಂದ ಮತದಾನದ ದಿನದಂದು ಫಲಿತಾಂಶ ಘೋಷಣೆ ಎಣಿಕೆ ಮುಗಿದ ತಕ್ಷಣ
(a) ಚುನಾಣೆಯಲ್ಲಿ ಭರ್ತಿ ಮಾಡಬೇಕಾಗಿರುವ ಖಾಲಿ ಸ್ಥಾನಗಳ ಸಂಖ್ಯೆ;
(b) ನಿರ್ದೇಶಕರನ್ನು ಚುನಾಯಿಸಬೇಕಾದ ಮತಕ್ಷೇತ್ರ (ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ);
(c) ಆಡಳಿತ ಮಂಡಳಿಯ ನಿರ್ದೇಶಕರಾಗಿ ಚುನಾಯಿತರಾಗಲು ಅಧಿನಿಯಮ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅರ್ಹತೆಗಳು;
(d) ಆಡಳಿತ ಮಂಡಳಿಯ ನಿರ್ದೇಶಕರಾಗಿ ಚುನಾಯಿತರಾಗಲು ಅಧಿನಿಯಮ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದ ಅನರ್ಹತೆಗಳು.
ಸ್ಥಳ: ದಿನಾಂಕ :
ರಿರ್ಟನಿಂಗ್ ಅಧಿಕಾರಿ ನಮೂನೆ- 2ಬಿ
[ನಿಯಮ 5ಎಫ್ ಯನ್ನು ನೋಡಿ] ನಾಮಪತ್ರ ಸಹಕಾರಿ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ * ಸಾಮಾನ್ಯ ಅನುಸೂಚಿತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗ/ ಮಹಿಳೆಯರು ಮೀಸಲಿರಿಸಿದ ಮತಕ್ಷೇತ್ರದಿಂದ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಅಭ್ಯರ್ಥಿಯಾಗಿ ಶ್ರೀ / ಶ್ರೀಮತಿ ಅವರನ್ನು ನಾನು ನಾಮನಿರ್ದೇಶನ ಮಾಡುತ್ತೇನೆ.
*ಅಭ್ಯರ್ಥಿಯ ಹೆಸರು :
ಅವನ / ಅವಳ ತಂದೆಯ/ ಗಂಡನ ಹೆಸರು :
ಅಂಚೆಯ ವಿಳಾಸ:
ಅವನು ಡೆಲಿಗೇಟ್ ಆಗಿರುವ ಸಹಕಾರಿಯ ಹೆಸರು:
ಅವನ / ಅವಳ ಹೆಸರನ್ನು ಮತದಾರರ ಪಟ್ಟಿಯಲ್ಲಿರುವ ಭಾಗದಲ್ಲಿ ಕ್ರಮಸಂಖ್ಯೆಯಲ್ಲಿ ನಮೂದಿಸಲಾಗಿದೆ.
ನನ್ನ ಹೆಸರು _ ಮತ್ತು ಅದನ್ನು ಮತದಾರರ ಪಟ್ಟಿಯಲ್ಲಿರುವ ಭಾಗದಲ್ಲಿ ಕ್ರಮಸಂಖ್ಯೆಯಲ್ಲಿ ನಮೂದಿಸಲಾಗಿದೆ.
ದಿನಾಂಕ :…………………… ಸೂಚಕನ ಸಹಿ
*ಅಭ್ಯರ್ಥಿಯು
(i) ಸಹಕಾರಿಯ ಬಿಡಿವ್ಯಕ್ತಿ ಸದಸ್ಯ; ಅಥವಾ
(ii) ಸಹಕಾರಿಯ ಒಂದು ಗುಂಪಿನ ಸದಸ್ಯರ ಪ್ರತಿನಿಧಿ; ಅಥವಾ
(iii) ಸದಸ್ಯ ಸಹಕಾರಿಯ ಡೆಲಿಗೇಟ್