ಅನುಸೂಚಿ
ಸುಸ್ತಿ ಸಾಲಗಾರನು ಸಹಕಾರಿಗೆ ಸಂದಾಯ ಮಾಡಬೇಕಾದ ಬಾಕಿ ಮೊತ್ತದ ಸಂಪೂರ್ಣ / ಭಾಗಶಃ ತೀರಿಕೆಗಾಗಿ ಸದರಿ ಸ್ವತ್ತನ್ನು ಸಹಕಾರಿಗೆ ಹಸ್ತಾಂತರಿಸಲಾಗಿರುತ್ತದೆ.
ನನ್ನ ಸಹಿ ಹಾಗೂ ನ್ಯಾಯಾಲಯ / ಜಿಲ್ಲಾಧಿಕಾರಿ / ರಿಜಿಸ್ಟಾರ್ ಕಛೇರಿಯ ಮುದ್ರೆಯೊಂದಿಗೆ ದಿನಾಂಕ : ....................... ರಂದು ನೀಡಲಾಗಿರುತ್ತದೆ.
ನ್ಯಾಯಾಲಯ/ಜಿಲ್ಲಾಧಿಕಾರಿ
ಸಹಕಾರಿಗಳ ರಿಜಿಸ್ಟ್ರಾರ್