ಪ್ರತಿಯೊಬ್ಬ ಸಹಾಯಕ ರಿಜಿಸ್ಟ್ರಾರನು, ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಲೇವಾದೇವಿ ವ್ಯವಹಾರವನ್ನು ನಡೆಸಿಕೊಂಡು ಹೋಗುವ ಸಲುವಾಗಿ ಲೈಸೆನ್ಸು ಹೊಂದಿರುವ ಲೇವಾದೇವಿದಾರರ ಒಂದು ಪಟ್ಟಿಯನ್ನು ತನ್ನ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸತಕ್ಕದ್ದು. ಅಂಥ ಪಟ್ಟಿಯಲ್ಲಿ ಲೇವಾದೇವಿದಾರರ ವಿಳಾಸಗಳು ಇರತಕ್ಕದ್ದು.
Loading…