ಒಬ್ಬ ಲೇವಾದೇವಿದಾರನು, ತನ್ನ ವಿಳಾಸದಲ್ಲಿ ಯಾವುದೇ ಬದಲಾವಣೆಯಾದರೆ ಅಂಥ ಬದಲಾವಣೆಯ ಏಳು ದಿನಗಳ ಒಳಗಾಗಿ ಹೊಸ ವಿಳಾಸದ ಪೂರ್ಣ ವಿವರಗಳನ್ನು ನೀಡಿ ಆ ಬಗ್ಗೆ ರಿಜಿಸ್ಟ್ರಾರನಿಗೆ ತಿಳಿಸತಕ್ಕದ್ದು.