30ನೇ ಪ್ರಕರಣದ (1)ನೇ ಉಪಪ್ರಕರಣದ (ಎ) ಖಂಡದ ಅಡಿಯಲ್ಲಿ ಒಬ್ಬ ಹಸ್ತಾಂತರ ಪಡೆದವನಿಗೆ ನೀಡಬೇಕಾದ ನೋಟೀಸು, (ಬಿ) ಖಂಡದ ಅಡಿಯಲ್ಲಿ ಒಬ್ಬ ಹಸ್ತಾಂತರ ಪಡೆದವನಿಗೆ ಒದಗಿಸಬೇಕಾದ ಮಾಹಿತಿಯ ವಿವರಣಪತ್ರ ಮತ್ತು (ಸಿ) ಖಂಡದ ಅಡಿಯಲ್ಲಿ ಒಬ್ಬ ಸಾಲಗಾರನಿಗೆ ನೀಡಬೇಕಾದ ನೋಟೀಸು ಅನುಕ್ರಮವಾಗಿ ನಮೂನೆ 10, 11 ಮತ್ತು 12 - ಇವುಗಳಲ್ಲಿ ಇರತಕ್ಕದ್ದು.
Loading…