ಪ್ರತಿಯೊಬ್ಬ ಲೇವಾದೇವಿದಾರನು, ತಾನು ಲೇವಾದೇವಿ ವ್ಯವಹಾರ ನಡೆಸುವ ಆವರಣದ ಒಂದು ಪ್ರಮುಖ ಸ್ಥಳದಲ್ಲಿ ತನ್ನ ಲೈಸೆನ್ಸನ್ನು ಪ್ರದರ್ಶಿಸತಕ್ಕದ್ದು.