20ನೇ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಲೇವಾದೇವಿದಾರನು ನಿರ್ವಹಿಸಬೇಕಾದ ನಗದಿ ಪುಸ್ತಕ ಮತ್ತು ಲೆಡ್ಜರ್ ಅನುಕ್ರಮವಾಗಿ 4 ಮತ್ತು 5ನೇ ನಮೂನೆಗಳಲ್ಲಾಗಲೀ ಅಥವಾ ಅನುಕ್ರಮವಾಗಿ 4ಎ ಮತ್ತು 5ಎ ನಮೂನೆಗಳಲ್ಲಾಗಲಿ ಇರತಕ್ಕದ್ದು. 20ನೇ ಪ್ರಕರಣದ (2)ನೇ ಉಪಪ್ರಕರಣದ (ಎ) ಖಂಡದ ಮೇರೆಗಿನ ವಿವರ ಪತ್ರವು ನಮೂನೆ 6 ರಲ್ಲಿರತಕ್ಕದ್ದು.
Loading…