33ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಒಬ್ಬ ಸಾಲಗಾರನು ಸಲ್ಲಿಸುವ ಅರ್ಜಿಯು ನಮೂನೆ 13 ರಲ್ಲಿರತಕ್ಕದ್ದು ಮತ್ತು ಅದರೊಂದಿಗೆ ಒಂದು ರೂಪಾಯಿ ನ್ಯಾಯಾಲಯ ಫೀಜಿನ ರಸೀದಿ ಇರತಕ್ಕದ್ದು.