Section 11ಲೈಸೆನ್ಸ್ ನೀಡಲು ನಿರಾಕರಿಸುವ ಅಥವಾ ಲೈಸೆನ್ಸನ್ನು ರದ್ದುಗೊಳಿಸುವ ಆದೇಶದ ಬಗ್ಗೆ ತಿಳಿಸುವುದು
ಒಬ್ಬ ರಿಜಿಸ್ಟ್ರಾರನು, ಒಂದು ಲೈಸೆನ್ಸನ್ನು ನೀಡಲು ನಿರಾಕರಿಸಿದ ಅಥವಾ ಒಂದು ಲೈಸೆನ್ಸನ್ನು ರದ್ದುಗೊಳಿಸಿದ ಅವನು, ಆ ಆದೇಶದ ಬಗ್ಗೆ ಅರ್ಜಿದಾರನಿಗೆ ಅಥವಾ ಸಂದರ್ಭಾನುಸಾರ ಲೈಸೆನ್ಸ್ದಾರನಿಗೆ ತಿಳಿಸತಕ್ಕದ್ದು.