ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಕ) ‘ಅಧಿನಿಯಮ’ ಎಂದರೆ ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮ, 1965 (ಕರ್ನಾಟಕ ಅಧಿನಿಯಮ 1965ರ ಸಂಖ್ಯೆ 10); (ಖ) ‘ಅನುಬಂಧ’ ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ಅನುಬಂಧ; (ಗ) ‘ಪ್ರಕರಣ’ ಎಂದರೆ ಈ ಅಧಿನಿಯಮದ ಪ್ರಕರಣ.