Chapter ಅಧ್ಯಾಯ XIII (ರಾಜ್ಯ ಗ್ರಂಥಪಾಲನ ತೀರ್ಮಾನದ ವಿರುದ್ಧ ಅಪೀಲನ್ನು ಸಲ್ಲಿಸುವುದಕ್ಕಾಗಿನ ಅವಧಿ)
Section 32ಅಪೀಲನ್ನು ಸಲ್ಲಿಸುವುದಕ್ಕಾಗಿ ಅವಧಿ
44ನೇ ಪ್ರಕರಣದ (4)ನೇ ಉಪಪ್ರಕರಣದ ಮೇರೆಗೆ ರಾಜ್ಯ ಗ್ರಂಥಪಾಲನ ತೀರ್ಮಾನದ ವಿರುದ್ಧ ಕರ್ನಾಟಕ ರಾಜಸ್ವ ಅಪೀಲು ನ್ಯಾಯಾಧೀಕರಣಕ್ಕೆ ಅಪೀಲನ್ನು, ಅಂಥ ತೀರ್ಮಾನದ ದಿನಾಂಕದಿಂದ ತೊಂಭತ್ತು ದಿವಸದೊಳಗೆ ಸಲ್ಲಿಸತಕ್ಕದ್ದು.