ಯಾವುದೇ ಗ್ರಂಥಾಲಯವು, ಅದು ಅನುಬಂಧ-IIIರಲ್ಲಿ ವಿಧಿಸಲಾಗಿರುವ ಅರ್ಹತಾ ಷರತ್ತುಗಳನ್ನು ಪೂರೈಸಿದ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯು ಗ್ರಂಥಾಲಯವನ್ನು ಇಟ್ಟುಕೊಂಡು ಬರುವುದಕ್ಕೆ ಸಂಬಂಧಪಟ್ಟಂಥ ವಿಧಿಸಬಹುದಾದಂಥ ಕನಿಷ್ಟ ಗುಣಮಟ್ಟಗಳನ್ನು ಇಟ್ಟುಕೊಂಡು ಬಂದಿದ್ದ ಹೊರತು ನೆರವು ಪಡೆಯಲು ಅರ್ಹವಾಗಿರತಕ್ಕದ್ದಲ್ಲ.
Loading…