ವರ್ಗಾವಣೆ ಕಾಯ್ದೆ 7 ಉಪ-ವಿಭಾಗ 1ರಂತೆ ವಿವಿಧ ವರ್ಗದ ವರ್ಗಾವಣೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಿ ಮಿತಿಗೊಳಿಸಿದೆ.
| ಕ್ರಮ ಸಂಖ್ಯೆ | ವರ್ಗಾವಣೆ ವಿಧ | ಮಿತಿ |
| 1 | ಪ್ರಾಂಶುಪಾಲರ ಕೋರಿಕೆ ವರ್ಗಾವಣೆ (ಸಾಮಾನ್ಯ) | ಶೇಕಡ ಹತ್ತು |
| 2 | ಉಪನ್ಯಾಸಕರ ಕೋರಿಕೆ ವರ್ಗಾವಣೆ (ಸಾಮಾನ್ಯ) | ಶೇಕಡ ಹತ್ತು (ಸಂಬಂಧಿತ ವಿಷಯದ ಉಪನ್ಯಾಸಕರ ಸಂಬಂಧಪಟ್ಟ ವರ್ಗದ ಕೆಲಸದ ಸಾಮರ್ಥ್ಯದ ಶೇಕಡಾವಾರು) |