ಗಣಕೀಕೃತ ಸಮಾಲೋಚನೆ ಮೂಲಕ ನಡೆಯುವ ಕೋರಿಕೆ ವರ್ಗಾವಣೆಯ ಪ್ರಕ್ರಿಯೆಯು ವರ್ಗಾವಣೆ ಕಾಯ್ದೆ ನಿಯಮ 5 ರ ಅಡಿಯಲ್ಲಿ ವರ್ಗಾವಣೆಗಳ ಗರಿಷ್ಠ ಮಿತಿಯನ್ನು ತಲುಪುವವರೆಗೆ ಅಥವಾ ಎಲ್ಲಾ ಅರ್ಜಿದಾರರು ವರ್ಗಾವಣೆ ಪ್ರಕ್ರಿಯೆಯಲ್ಲಿ ಆಯ್ಕೆಗೆ ಆವಕಾಶ ಪಡೆದು ಯಾವುದೇ ಅರ್ಜಿದಾರ ವರ್ಗಾವಣೆ ಪ್ರಕ್ರಿಯೆಯಲ್ಲಿ ಬಾಕಿ ಉಳಿಯದಿರುವವರೆಗೆ ನಿಯಂತ್ರಣ ಅಧಿಕಾರಿಯು ತಿಳಿಸುವ ಸಮಯದವರೆಗೆ ಮುಂದುವರೆಯುವುದು.
Loading…