ತಾರ್ಕಿಕ ವರ್ಗಾವಣೆ ಮಾಡುವ ವರ್ಷದಲ್ಲಿ , ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರು ತರ್ಕಬದ್ದ ಪ್ರಕ್ರಿಯೆಯ ನಂತರ ವಿಷಯವಾರು ಖಾಲಿ ಹುದ್ದೆಗಳನ್ನು ಪ್ರಕಟಿಸಬೇಕು.