ಪ್ರತಿ ಪರ್ಯಾಯ ವರ್ಷ ಮಂಜೂರಾದ ಹುದ್ದೆಗಳನ್ನು ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಅವಲಂಬಿಸಿ ಕಾಲೇಜುವಾರು ತಾರ್ಕಿಕವಾಗಿ ಅಂತಿಮಗೊಳಿಸಬೇಕು. ಇಲಾಖೆಯು ಸೂಚಿಸಿದ ಕಾರ್ಯವಿಧಾನದ ಪ್ರಕಾರ ಹೆಚ್ಚುವರಿ ಹುದ್ದೆಗಳನ್ನು ಅಗತ್ಯವಿರುವ ಕಾಲೇಜುಗಳಿಗೆ ಮರುಹಂಚಿಕೆ ಮಾಡಬೇಕು . ವರ್ಗಾವಣಾ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಪ್ರತಿ ಕಾಲೇಜಿನಲ್ಲಿ ಆ ಶೈಕ್ಷಣಿಕ ವರ್ಷಕ್ಕೆ ಮಂಜೂರಾದ ಹುದ್ದೆಗಳಿಗೆ ಸಂಬಂಧಿಸಿದಂತೆ , ನಿರ್ದೇಶಕರು, ಪದವಿ ಪೂ ರ್ವ ಶಿಕ್ಷಣ ಇಲಾಖೆ , ಇವರು ಆದೇಶಗಳನ್ನು ಹೊರಡಿಸುವುದು.
Loading…