ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರು ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಶೈಕ್ಷಣಿಕ ವರ್ಷದಲ್ಲಿ ಪ್ರಾಂಶುಪಾಲರು/ಉಪನ್ಯಾಸಕರ ವರ್ಗಾವಣೆಗೆ ಅಧಿಕಾರ ಹೊಂದಿರುತ್ತಾರೆ ಅವುಗಳೆಂದರೆ:
(i) ಶಿಸ್ತು ಕ್ರಮ ಬಾಕಿ ಇರುವಾಗ ಅಮಾನತಿಗೆ ಬದಲಾಗಿ ವರ್ಗಾವಣೆ,
(i) ಸಾಮಾನ್ಯ ವರ್ಗಾವಣೆಗಳನ್ನು ಪೂರ್ಣಗೊಳಿಸಿದ ನಂತರ, ನಿರ್ದಿಷ್ಟಪಡಿಸಿದ ಯಾವುದೇ ಹುದ್ದೆಗಳು ಖಾಲಿ ಇದ್ದರೆ, ನಿಯಮ-25 ರಲ್ಲಿ ಉಲ್ಲೇಖಿಸಿದಂತೆ ಸರ್ಕಾರವು ಅರ್ಹ ಪ್ರಾಂಶುಪಾಲರು / ಉಪನ್ಯಾಸಕರನ್ನು ಪೋಸ್ಟ್ ಮಾಡಬಹುದು; ಮತ್ತು
(iii) ನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣಇಲಾಖೆ,ಇಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು.