ವರ್ಗಾವಣೆ ಪ್ರಾಧಿಕಾರವು ವರ್ಗಾವಣೆ ಸಮಾಲೋಚನಾ /ಕೌನ್ಸೆಲಿಂಗ್ನ ದಿನದಂದೇ ಸಂಬಂಧಪಟ್ಟ ಪ್ರಾಂಶುಪಾಲರು /ಉಪನ್ಯಾಸಕರಿಗೆ ಗಣಕಯಂತ್ರ/ಕಂಪ್ಯೂಟರ್ ಮುದ್ರಿತ ವರ್ಗಾವಣೆ ಆದೇಶವನ್ನು ನೀಡಬಹುದು .