ನಮೂನೆ ಸಂಖ್ಯೆ. 1 (9ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017
ಕರ್ನಾಟಕ ಸಾರ್ವಜನಿಕ ಸುರಕ್ಷತಾ(ಕ್ರಮಗಳ) ಜಾರಿ ನಿಯಮಗಳು, 2018ರ ಅಡಿಯಲ್ಲಿ ಕಾರ್ಯ ಸಂಸ್ಥೆಗಳನ್ನು ಗುರುತಿಸುವುದಕ್ಕಾಗಿ ನಮೂನೆ
| ಕಾರ್ಯಸಂಸ್ಥೆಯ ಸಂಕೇತ: | |||||
| (1) | ಕಾರ್ಯಸಂಸ್ಥೆಯ ಹೆಸರು | ||||
| (2) | ಸಂಪೂರ್ಣ ವಿಳಾಸದೊಂದಿಗೆ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ | ||||
| (3) | ಸಮೀಪದ ಎಲ್ಲೆ ಗುರುತು | ||||
| = ಡು ಜ್ | ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಮಾಲೀಕ ಅಥವಾ ವ್ಯವಸ್ಥಾಪಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳು ಅಥವಾ ಸಂಘದ ಹೆಸರು ಮತ್ತು ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ | ||||
| (5) | ಕಾರ್ಯಸಂಸ್ಥೆಯ ವಿಧ ಎಂದರೆ, ವ್ಯಾಪಾರದ ಸ್ವರೂಪ | ||||
| (6) | ಪೌರಸಭೆಯ ಪರವಾನಗಿ ಸಂಖ್ಯೆ ಮತ್ತು ಇತರೆ ಯಾವುದೇ ಇಲಾಖಾ ಪರವಾನಗಿಗಳು ಯಾವುದಾದರೂ ಇದ್ದಲ್ಲಿ | ಪರವಾನಗಿ ಸಂಖ್ಯೆ ಸಿಂಧುವಾಗಿರುವವರೆಗೆ | |||
| (7) | ತರುವಾಯದ ನವೀಕರಣಗಳು | ನವೀಕರಣ ಪರವಾನಗಿ ಸಂಖ್ಯೆ ಸಿಂಧುವಾಗಿರುವವರೆಗೆ | |||
| ಕಾರ್ಯಸಂಸ್ಥೆಯ ಸಂಕೇತ: | |||||
| = ೦೦ ಸಾ | ಕಾರ್ಯಸಂಸ್ಥೆಯ ಮಾಲೀಕ/ ಮಾಲೀಕರ ಸಮೂಹ/ ಬಾಡಿಗೆದಾರ/ ಬಾಡಿಗೆದಾರರುಗಳಿಂದ ಇಡೀ ಕಟ್ಟಡವನ್ನು ಬಳಕೆ ಮಾಡಲಾಗುತ್ತಿದ್ದೇಯೆ? | ||||
| = ೬೦ ಸಾ | ಅದನ್ನು ಬಾಡಿಗೆಗೆ ನೀಡಿದ್ದರೆ, ಮಾಲೀಕನ ಅಥವಾ ನಿರ್ಮಾಣಕಾರ ಅಥವಾ ಯಾವುದೇ ವಾಸದ ಮಹಡಿಯ ಸಂಘದ ವಿವರಗಳು | ||||
| (10) | (i)ಕಟ್ಟಡ ಅಥವಾ ಆವರಣದೊಳಗೆ ಆಗಮಿಸಲು ಇರುವ ಸ್ಥಳಗಳ ಸಂಖ್ಯೆ | |
| (ii) ಕಟ್ಟಡ ಅಥವಾ ಆವರಣಗಳಿಂದ ನಿರ್ಗಮಿಸಲುಇರುವ ಸ್ಥಳಗಳ ಸಂಖ್ಯೆ | ||
| (11) | (ಎ) ಕಾರ್ಯಸಂಸ್ಥೆಯಿಂದ ಹತ್ತಿರವಿರುವ ವಾಹನ ನಿಲುಗಡೆ ಜಾಗ ಮತ್ತು ದೂರ | |
| ದ್ವಿಚಕ್ರ ವಾಹನಗಳ ನಿಲುಗಡೆಯ ಸರಾಸರಿ ಸಂಖ್ಯೆ | ||
| ನಾಲ್ಕುಚಕ್ರವಾಹನಗಳ ನಿಲುಗಡೆಯ ಸರಾಸರಿ ಸಂಖ್ಯೆ | ||
| (12) | ಹತ್ತಿರದ ಉಪ-ರಸ್ತೆ ಅಥವಾ ಮುಖ್ಯ ರಸ್ತೆ | |
| (13) | ಇತರೆ ಕಾರ್ಯಸಂಸ್ಥೆಗಳು ಮತ್ತು ಕಾರ್ಯಸಂಸ್ಥೆಯ ಸುತ್ತ-ಮುತ್ತಲು | |
| (14) | (i) ಯಾವುದೇ ಖಾಸಗಿ ಭದ್ರತಾ ಏಜೆನ್ಸಿ ಲಭ್ಯವಿದೆಯೇ? | |
| (ii) ಹಾಗೆ ಲಭ್ಯವಿದ್ದರೆ, ಏಜೆನ್ಸಿಯ ಹೆಸರು ಮತ್ತು ವಿಳಾಸ | ||
| (iii) ಭದ್ರತಾ ಕಾವಲುಗಾರರು ತರಬೇತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ | ||
| (15) | ಯಾವುದೇ ನಿರ್ದಿಷ್ಟ ಸಮಯದಲ್ಲಿ ಕಾರ್ಯಸಂಸ್ಥೆಗೆ ಭೇಟಿ ನೀಡುವವರ ಸಂಖ್ಯೆ. |
| (10) | (i)ಕಟ್ಟಡ ಅಥವಾ ಆವರಣದೊಳಗೆ ಆಗಮಿಸಲು ಇರುವ ಸ್ಥಳಗಳ ಸಂಖ್ಯೆ | |
| (16) | 50 ಯಾರ್ಡ್ಗಳ ವ್ಯಾಪ್ತಿಯಲ್ಲಿ ಮತ್ತು ಅದರ ಸುತ್ತಮುತ್ತ ಗುಂಪು ಸೇರಲು ಎಷ್ಟು ಸಾಧ್ಯವಿದೆಯೋ ಅಷ್ಟು? | |
| (17) | ಘಟನೆಗಳ ಬಗ್ಗೆ ಕಾರ್ಯಸಂಸ್ಥೆಯ ದುರ್ಬಲತೆ (ಭೇದ್ಯತೆ) | |
| (18) | ಅಪಾಯ ಸೂಚನೆಯ ಅನುಭವ | |
| (19) | ಈ ಪ್ರದೇಶದಲ್ಲಿ ಸಂಭವಿಸಿರುವ ಹಿಂದಿನ ದುರ್ಘಟನೆಗಳು, ದುರ್ಘಟನೆಗಳು ಸಂಭವಿಸಿದ್ದಲ್ಲಿ, ಆಸ್ತಿಗಳಿಗೆ ಮತ್ತು ಜೀವಕ್ಕೆ ಹಾನಿಯಾದ ಸಂಪೂರ್ಣ ವಿವರಗಳು ಮತ್ತು ಬೆಲೆ |
| (20) | ನಿಗಾವಣೆಯು ಎಷ್ಟು ಪರಿಧಿಯವರೆಗೆ ವ್ಯಾಪಿಸಿದೆ ಎಂಬುದರ ಬಗ್ಗೆ ಅಗತ್ಯಪಡಿಸಲಾಗಿದೆ. | |
| (21) | ಹಾಗಿದ್ದರೆ, ಸೂಚಿಸಲಾದ ಗಮ್ಯ ನಿಯಂತ್ರಕ ಯಂತ್ರೋಪಕರಣಗಳ ಸ್ವರೂಪ | |
| (22) | ಸೂಚಿಸಲಾದ ನಿಗಾವಣೆಯ ಯಂತ್ರೋಪಕರಣಗಳ ಸ್ವರೂಪ | |
| (23) | ಅಧಿಕಾರವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಠಾಣೆಯ ಹೆಸರು. | |
| (24) | ಪೊಲೀಸ್ ಠಾಣೆ/ ಪೊಲೀಸ್ ಠಾಣೆಯ ಅಧಿಕಾರಿಯ ದೂರವಾಣಿ ಸಂಖ್ಯೆ | |
| (25) | ಅಧಿಕಾರವ್ಯಾಪ್ತಿಯನ್ನು ಹೊಂದಿದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ/ ಸಹಾಯಕ ಪೊಲೀಸ್ ಆಯುಕ್ತರು. | |
| (26) | ಸಹಾಯಕ ಪೊಲೀಸ್ ಆಯುಕ್ತರು/ ಉಪ- ವಿಭಾಗೀಯ ಪೊಲೀಸ್ ಅಧಿಕಾರಿಯವರ ದೂರವಾಣಿ ಸಂಖ್ಯೆ / ಮೊಬೈಲ್ ಸಂಖ್ಯೆ |
ಈ ಮೇಲ್ಕಂಡ ಹಿನ್ನಲೆಯಲ್ಲಿ, ಕಾರ್ಯಸಂಸ್ಥೆಯನ್ನು ಈ ಅಧಿನಿಯಮದ ಅಡಿಯಲ್ಲಿ ಗುರುತಿಸಲಾದ ಕಾರ್ಯಸಂಸ್ಥೆಯಂತೆ ಈ ಮೂಲಕ ಘೋಷಿಸಲಾಗಿದೆ.
ಸದಸ್ಯರ ಸಂಖ್ಯೆ. 1 ಸದಸ್ಯರ ಸಂಖ್ಯೆ. 2 ಸದಸ್ಯರ ಸಂಖ್ಯೆ. 3
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು