ನಮೂನೆ ಸಂಖ್ಯೆ. 13
(6ನೇ ನಿಯಮದ (5)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ 7(v) ನೇ ನಿಯಮದ 6(3)ನೇ ಪ್ರಕರಣದ ಮೇರೆಗೆ ಕಾರ್ಯಸಂಸ್ಥೆಗಳನ್ನು ಸೀಲ್ ಮಾಡುವುದು (ನಾಲ್ಕು ಪ್ರತಿಗಳಲ್ಲಿ ಭರ್ತಿಮಾಡಬೇಕಾದುದು)
| ಕಾರ್ಯಸಂಸ್ಥೆಯ ಸಂಕೇತ: | |||||
| (1) | ಕಾರ್ಯಸಂಸ್ಥೆ/ ಸಂಸ್ಥೆಯ ಹೆಸರು | ||||
| (2) | ದೂರವಾಣಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿಯೊಂದಿಗೆ ಪೂರ್ಣ ವಿಳಾಸ | ||||
| ಗಾ ಟು ಸ್ | ಸಮಿತಿಯು ಸೀಲ್ ಮಾಡಿರುವ ಆದೇಶ ಸಂಖ್ಯೆ ಮತ್ತು ದಿನಾಂಕ | ||||
| = ಡು ಜ್ | ಕಾರ್ಯಸಂಸ್ಥೆಯಲ್ಲಿ ಸಂಗ್ರಹಿಸಲಾದ ಯಾವುದೇ ನಶಿಸಿಹೋಗುವ ವಸ್ತುಗಳು | ||||
| (5) | ಸೀಲ್ ಮಾಡಿದ ದಿನಾಂಕ ಮತ್ತು ಸಮಯ | ||||
| (6) | ಸೀಲ್ ಮಾಡುವ ಸಮಯದಲ್ಲಿ ಹಾಜರಿದ್ದ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳ/ ಸಂಘ | ||||
| (7) | ಕಾರ್ಯಸಂಸ್ಥೆಯಲ್ಲಿ ಲಭ್ಯವಿರುವ ಅವನತಿ / ಹಾನಿ/ ನಾಶಕ್ಕೆ ಒಳಪಡುವ ಯಾವುದೇ ನಾಶಹೊಂದುವ ಸರಕುಗಳಿವೆಯೇ | ನಾಶಹೊಂದುವ ಸರಕುಗಳು ಕಾರ್ಯಸಂಸ್ಥೆಯಲ್ಲಿ ಲಭ್ಯವಿಲ್ಲ | |||
ಸ್ವತಂತ್ರ ಸಾಕ್ಷಿದಾರರು:
-
ಕ್ಯೂ
ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/
ಪೊಲೀಸ್ ಇನ್ಸ್ಪೆಕ್ಟರ್ರವರ ಸಹಿ
ವ್ಯಕ್ತಿ ಅಥವಾ ವ್ಯಕ್ತಿಗಳಸಂಘದ ಸಹಿ
(ಆ ಪ್ರದೇಶದ ಮೇಲೆ ಅಧಿಕಾರಿ ವ್ಯಾಪ್ತಿ ಹೊಂದಿರುವ)
-
ಲೈಸನ್ಸ್ ಪ್ರಾಧಿಕಾರಕ್ಕೆ ಕಳುಹಿಸಬೇಕಾದ ಒಂದು ಪ್ರತಿ
-
ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಕಾರ್ಯಸಂಸ್ಥೆಯ ಸಂಘಕ್ಕೆ ಒಂದು ಪ್ರತಿ
-
ಸಮಿತಿಗೆ ಒಂದು ಪ್ರತಿ
-
ಕಛೇರಿಯ ಒಂದು ಪ್ರತಿ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು