ನಮೂನೆ ಸಂಖ್ಯೆ. 3
(6ನೇ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಪರಿಶೀಲನಾ ವರದಿ
(ತ್ರಿಪ್ರತಿಯಲ್ಲಿ ಸಿದ್ದಪಡಿಸಬೇಕು)
| ಕಾರ್ಯಸಂಸ್ಥೆಯ ಸಂಕೇತ: |
ಪರಿಶೀಲನಾಧಿಕಾರಿಯ ಹೆಸರು:
ಪರಿಶೀಲನಾ ದಿನಾಂಕ: . . . . . . . . . . . . .
ಅಂತಿಮ ಪರಿಶೀಲನೆಯ ದಿನಾಂಕ:
| (1) | ಕಾರ್ಯ ಸಂಸ್ಥೆಯ ಹೆಸರು | |
| (2) | ಪೂರ್ಣ ವಿಳಾಸದೊಂದಿಗೆ ಸ್ಥಿರ ದೂರವಾಣಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ | |
| (3) | ಸಮೀಪದ ಎಲ್ಲೆ ಗುರುತು | |
| = ಡು ಜ್ | ಪರಿಶೀಲನೆಯ ಸಮಯದಲ್ಲಿ ಪ್ರಸ್ತುತ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ/ ವ್ಯಕ್ತಿಗಳು/ ಸಂಘದ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ | |
| (5) | ಕಾರ್ಯಸಂಸ್ಥೆಯ ಮಾದರಿ | |
| (6) | ಪೌರಸಭೆಯ ಲೈಸನ್ಸ್ ಸಂಖ್ಯೆ ಅಥವಾ ಯಾವುದೇ ಇತರೆ ಲೈಸನ್ಸ್ ಸಂಖ್ಯೆ | ಲೈಸನ್ಸ್ಸಂಖ್ಯೆ ಸಿಂಧುವಾಗಿರುವವರೆಗೆ |
| (7) | ನವೀಕರಣದ ಲೈಸನ್ಸ್ | ಲೈಸನ್ಸ್ಸಂಖ್ಯೆ ಸಿಂಧುವಾಗಿರುವವರೆಗೆ |
| (8) | ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ | ಕೊನೆಯ ವಿವರಪಟ್ಟಿಕೆಯನ್ನು |
| ಅಥವಾ ವ್ಯಕ್ತಿಗಳು/ ಸಂಘದ ಮೂಲಕ ನಿಯತಕಾಲಿಕ ವಿವರಪಟ್ಟಿಕೆಯನ್ನು ಸಲ್ಲಿಸಲಾಗಿದೆಯೇ? | ಸಲ್ಲಿಸಿದ ದಿನಾಂಕ: | |
| = ೬೦ ಸಾ | ಗಮ್ಯಯಂತ್ರೋಪಕರಣಗಳ ಮಾದರಿಗಳು | (1) ಡಿಎಫ್ಎಂಡಿ (2) ಎಚ್ಎಚ್ಎಂಡಿ (3) ವಾಹನದ ತಳಭಾಗವನ್ನು ಹುಡುಕುವ ಕನ್ನಡಿ (ಅಗತ್ಯಪಡಿಸಿದಂತೆ) (4) ಬ್ಯಾಗೇಜ್ ಸ್ಕ್ಯಾನರ್ (ಅಗತ್ಯಪಡಿಸಿದಂತೆ) (5) ಸ್ನಿಪರ್ಡಾಗ್ (ಮೂಸು ನಾಯಿ) (ಅಗತ್ಯಪಡಿಸಿದಂತೆ) |
| (10) | ನಿಗಾವಣೆಯ ಯಂತ್ರೋಪಕರಣಗಳು | ಸಿಸಿಟಿವಿ (1) ಅಳವಡಿಸಲಾದ ಕ್ಯಾಮರಗಳ ಸಂಖ್ಯೆ (2) ಕ್ಯಾಮರಗಳ ಮಾದರಿ (3) ಸಂಗ್ರಹಣಾ ಸಾಮಥ್ರ್ಯ (4) ಪ್ರತಿಯೊಂದು ಕ್ಯಾಮರದ ಫಿಕ್ಸೆಲ್ಗಳು |
| (11) | ದತ್ತಾಂಶವನ್ನು ವರ್ಗಾಯಿಸುವುದಕ್ಕಾಗಿ ಉಪಬಂಧವು ಲಭ್ಯವಿದೆಯೇ ಅಥವಾ ಇಲ್ಲವೇ | |
| (12) | ಅಳವಡಿಸಲಾದ ಗಮ್ಯ ನಿಯಂತ್ರಕ | (1) ಅವುಗಳೆಲ್ಲವು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ? (2) ತಪಾಸಣೆ ಮಾಡಲು ಯುಕ್ತವಾಗಿ ಒಪ್ಪಿಕೊಳ್ಳಲಾಗಿದೆಯೇ/ ಇಲ್ಲವೇ? |
| (3) ಯಾವುದೇ ಆಕಸ್ಮಿಕ ಸೂಚನೆಯನ್ನು ಕೊಡಲಾಯಿತೇ? | ||
| (13) | ನಿಗಾವಣೆ ನಿಯಂತ್ರಕಗಳ ಅಳವಡಿಸುವಿಕೆ | (1) ಅದು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? (2) ಅದು ಎಲ್ಲಾ ದಿನಗಳು ನಿರಂತರವಾಗಿ 24 ಗಂಟೆಗಳ ಕಾರ್ಯನಿರ್ವಹಿಸುತ್ತಿದೆಯೇ? (3) ಅದು 50 ಯಾರ್ಡ್ಗಳ ದೂರದವರೆಗಿನ ಪ್ರವೇಶಿಸುವ ಮತ್ತು ನಿರ್ಗಮಿಸುವ ಪ್ರದೇಶಕ್ಕೆ ಹತ್ತಿರವಿರುವ ಪ್ರದೇಶಗಳನ್ನು ವ್ಯಾಪಿಸಿರುತ್ತದೆಯೇ? (4) ಪ್ರತಿಬಿಂಬದ ಗುಣಮಟ್ಟ (5) 30 ದಿನಗಳಿಗೆ ದತ್ತಾಂಶ ಸಂಗ್ರಹವನ್ನು ಶೇಖರಿಸಲಾಗಿದೆಯೇ ಅಥವಾ ಇಲ್ಲವೆ. |
| (14) | ಭದ್ರತಾ ಯಂತ್ರೋಪಕರಣಗಳ ನಿರ್ವಹಣೆಯು ತೃಪ್ತಿಕರವಾಗಿದೆಯೇ | |
| (15) | ಯಾವುದೇ ಒಂದು ಪ್ರಮುಖ ಸೂಚನೆಯನ್ನು ಆದಷ್ಟು ಬೇಗನೆ ಪೊಲೀಸ್ರವರಿಗೆ ತಿಳಿಸುವುದು ಮತ್ತು ಅಂಥ ಪರಿಸ್ಥಿತಿಯನ್ನು ನಿಭಾಯಿಸಲು ಸುಧಾರಣೆಗಳನ್ನು ಮಾಡುವುದು. | |
| (16) | ಯಾವುದೇ ಸಂಶಯಾತ್ಮಕ ಸೂಚನೆಯನ್ನು ತಿಳಿಸುವುದು ಮತ್ತು ಪರಿಹಾರತ್ಮಕ ಕ್ರಮಗಳನ್ನು ಕೈಗೊಳ್ಳುವುದು. | |
| (17) | ಪರಿಶೀಲನಾಧಿಕಾರಿಯ ಸುಧಾರಣೆ/ ಷರಾಗಳಿಗಾಗಿ ಸಲಹೆಗಳು |
ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/
ತಾಂತ್ರಿಕರ ಸಹಿ
ವ್ಯಕ್ತಿ/ ವ್ಯಕ್ತಿಗಳ/ ಸಂಘದ ಸಹಿ.
ಪರಿಶೀಲನಾಧಿಕಾರಿಯ ಸಹಿ
(ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯನ್ನು ಹೊಂದಿರುವ)
-
ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯವರಿಗೆ ಒಂದು ಪ್ರತಿಯನ್ನು, ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘಗಳಿಗೆ ಒಂದು ಪ್ರತಿಯನ್ನು ಕಳುಹಿಸಬೇಕು.
-
ಒಂದು ಪ್ರತಿಯು ಕಚೇರಿ ಪ್ರತಿಯಾಗಿರಬೇಕು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ನಮೂನೆ ಸಂಖ್ಯೆ. 4 (6ನೇ ನಿಯಮದ (2)ನೇ ಉಪ-ನಿಯಮವನ್ನು ನೋಡಿ) ಕರ್ನಾಟಕ ಸರ್ಕಾರ (ಪೊಲೀಸ್ ಇಲಾಖೆ) ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯವರ ವರದಿಯ ನಮೂನೆ ಪೊಲೀಸ್ ನಿರೀಕ್ಷಕರ ಕಛೇರಿ ಪೊಲೀಸ್ ಠಾಣೆ/ ವೃತ್ತ . . . . .. . . . . . .
ಸಂಖ್ಯೆ
. . .. . .. . . .
ದಿನಾಂಕ:
ಇವರಿಗೆ ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ . . . . . . . . . . ವಿಭಾಗ
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕಾರ್ಯಸಂಸ್ಥೆಯ ಪರಿಶೀಲನಾ ವರದಿಯನ್ನು ಸಲ್ಲಿಸುವ-ಬಗ್ಗೆ.
ನಾನು ಶ್ರೀ/ಶ್ರೀಮತಿ . . . . . . . . . . ಎಂಬುವರ (ಕಾರ್ಯಸಂಸ್ಥೆಯ ಸಂಕೇತ ಸಂಖ್ಯೆ) . .
. . . . . . . ಪರಿಶೀಲನೆ ಮಾಡುವುದರೊಂದಿಗೆ . . . . . . . . . . ರಂದು ನಾನು ಕಾರ್ಯಸಂಸ್ಥೆಯ
ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ/ ವ್ಯಕ್ತಿಗಳು/ ಸಂಘಗಳಿಂದ ಈ ಮುಂದಿನ ಉಲ್ಲಂಘನೆ ಮಾಡಿರುವುದನ್ನು ನಾನು ಗಮನಿಸಿದ್ದೇನೆ.
| (1) | |
| (2) | |
| (3) |
| (4) |
- ಆದ್ದರಿಂದ, ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/
ಸಂಘವಾಗಿದೆ ಎಂಬ ಸಂಗತಿಯಿದ್ದರೂ, ಅವರು, ಮೇಲ್ಕಂಡ ಸುರಕ್ಷತಾ ಕ್ರಮಗಳನ್ನು ನಿರ್ವಹಿಸಿರುವುದಾಗಿ
ಭಾವಿಸಲಾಗಿದ್ದರೂ, ಮೇಲ್ಕಂಡ ಅಧಿನಿಯಮದ 3ನೇ ಪ್ರಕರಣವನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ,
ಭದ್ರತೆಗೆ ಪಾಲನೆ ಮಾಡದಿರುವಂಥ ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/
ಸಂಘದ ವಿರುದ್ಧ ಈ ಅಧಿನಿಯಮದ ಸುಸಂಬದ್ದ ಉಪಬಂಧಗಳ ಅಡಿಯಲ್ಲಿ ಅಗತ್ಯ ಕ್ರಮವನ್ನು
ತೆಗೆದುಕೊಳ್ಳತಕ್ಕದೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಪರಿಶೀಲನೆಯ ವರದಿಯ ಪ್ರತಿಯನ್ನು ಅವರ
ಪರವಾಗಿ ಪರಿಶೀಲನೆ ಮಾಡಿ ಲಗತ್ತಿಸಲಾಗಿದೆ.
ತಮ್ಮ ವಿಶ್ವಾಸಿ,
ಪೊಲೀಸ್ ನಿರೀಕ್ಷಕರು, (ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ)
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ನಮೂನೆ ಸಂಖ್ಯೆ. 5 (7ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ) ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2016-ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ಅಡಿಯಲ್ಲಿ ಕಾರಣ ಕೇಳುವ ನೋಟೀಸ್ನ ನಮೂನೆ ಕರ್ನಾಟಕ ಸರ್ಕಾರ (ಪೊಲೀಸ್ ಇಲಾಖೆ)
ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯವರ ಕಛೇರಿ . . . . . . . . . . ವಿಭಾಗ ದಿನಾಂಕ:
ಸಂಖ್ಯೆ
ಇವರಿಗೆ
. . . . . . . ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳ/ ಸಂಘದ ಹೆಸರು
ಮಾನ್ಯರೆ,
ವಿಷಯ: ನಿಯಮಗಳನ್ನು ಪಾಲನೆ ಮಾಡದಿರುವುದಕ್ಕಾಗಿ ಸಂಬಂಧಪಟ್ಟಂತೆ ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ 6(1)ನೇ ಪ್ರಕರಣದ ಅಡಿಯಲ್ಲಿ ಕಾರಣ ಕೇಳುವ ನೋಟೀಸು
ನಿಮ್ಮ ಕಾರ್ಯಸಂಸ್ಥೆಯನ್ನು, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ,
2017ರ ಅಡಿಯಲ್ಲಿ ಕಾರ್ಯಸಂಸ್ಥೆಯಂತೆ ಗುರುತಿಸಲಾಗಿರುವುದರಿಂದ;
-
ನೀವು ಸದರಿ ಅಧಿನಿಯಮದಲ್ಲಿ ನಮೂದಿಸಿರುವಂತೆ ಸುರಕ್ಷತೆ ಮತ್ತು ಭದ್ರತೆಯ ಯಂತ್ರೋಪಕರಣಗಳನ್ನು ಅಳವಡಿಸುವುದು ನಿಮ್ಮ ಕರ್ತವ್ಯವಾಗಿರುವುದರಿಂದ;
-
ಆದ್ದರಿಂದ, .................. ರಂದು ನಿಮ್ಮ ಕಾರ್ಯಸಂಸ್ಥೆಯನ್ನು ............................... ಪೊಲೀಸ್ ಇನ್ಸ್ಪೆಕ್ಟರ್ರವರು ಪರಿಶೀಲಿಸಿದ್ದಾರೆ ಮತ್ತು ಈ ಮುಂದಿನ ಉಲ್ಲಂಘನೆಗಳು ರುಜುವಾತಾಗಿವೆ.
| (1) | |
| (2) | |
| (3) | |
| (4) |
- ಮೇಲಿನ ನಿಯಮಗಳ ಮೇರೆಗೆ ಅಧಿಸೂಚಿಸಲಾದ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ
ಅಥವಾ ವ್ಯಕ್ತಿಗಳು/ ಸಂಘದಂತೆ, ನೀವು, ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ನಿರ್ವಹಿಸಿದ್ದಾರೆಂಬ
ಸಂಗತಿಯಿದ್ದರೂ, ಆದರೆ ನೀವು ಮೇಲಿನ ಅಧಿನಿಯಮದ 3ನೇ ಪ್ರಕರಣವನ್ನು ಉಲ್ಲಂಘಿಸಿರುವಂತೆ
ಕಂಡು ಬಂದಿದೆ.
- ಈ ಅಧಿನಿಯಮ/ ನಿಯಮಗಳ 6(1)ನೇ ಪ್ರಕರಣದ ಮೇರೆಗೆ ನನ್ನ ಮೇಲೆ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸುವುದರಿಂದ, ಮೇಲಿನ ಅಧಿನಿಯಮ/ ನಿಯಮಗಳ ಅಡಿಯಲ್ಲಿ ಕಾರಣ
ಕೇಳುವ ನೋಟೀಸು ನೀಡಿದ್ದು, ಪಾಲನೆ ಮಾಡದಿರುವುದಕ್ಕಾಗಿ ನಿಮ್ಮ ವಿರುದ್ಧ ಏಕೆ ಸೂಕ್ತ ಕ್ರಮವನ್ನು
ತೆಗೆದುಕೊಳ್ಳಬಾರದು. ನಿಮ್ಮ ಪಾಲನಾ ವರದಿಯು ಈ ಕಛೇರಿಗೆ (15 ದಿನಗಳೊಳಗಾಗಿ) ತಲುಪತಕ್ಕದ್ದು.
ಇಲ್ಲದಿದ್ದಲ್ಲಿ, ಸದರಿ ಅಧಿನಿಯಮ/ ನಿಯಮಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳತಕ್ಕದ್ದು.
ನೋಟೀಸ್ನ ರಶೀದಿಯ ಸ್ವೀಕೃತಿ
ಸಹಾಯಕ ಪೊಲೀಸ್ ಆಯುಕ್ತರು/
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ
(ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ)
. . . . . . . . ಪೊಲೀಸ್ ನಿರೀಕ್ಷಕರಿಗೆ ಪ್ರತಿಯನ್ನು ಆತನು ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ
ವ್ಯಕ್ತಿಗಳು/ ಸಂಘಗಳಿಗೆ ಮೂಲ ಪ್ರತಿಯನ್ನು ನೀಡುವುದು ಮತ್ತು ಈ ಕಛೇರಿಗೆ ಸ್ವೀಕೃತಿ ಪ್ರತಿಯನ್ನು
ಕಳುಹಿಸಲಾಗುವುದು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು