ನಮೂನೆ ಸಂಖ್ಯೆ. 6
(7ನೇ ನಿಯಮದ (3)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ಮೇರೆಗೆ ಕಾರಣ ಕೇಳುವ ನೋಟೀಸು/ ರಾಜಿಮಾಡಿಕೊಳ್ಳುವ ಶುಲ್ಕದ ರಿಜಿಸ್ಟರ್.
(ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯು ನಿರ್ವಹಿಸಬೇಕಾದುದು)
| ಕಾರ್ಯಸಂಸ್ಥೆಯ ಸಂಕೇತ: | |||||
| (1) | ಕಾರ್ಯ ಸಂಸ್ಥೆಯ ಹೆಸರು | ||||
| (2) | ಪೂರ್ಣ ವಿಳಾಸದೊಂದಿಗೆ ಸ್ಥಿರದೂರವಾಣಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ | ||||
| (3) | ಹತ್ತಿರದ ಎಲ್ಲೆ ಗುರುತು | ||||
| (4) | ಮೊಬೈಲ್ ಸಂಖ್ಯೆಯೊಂದಿಗೆ, ಮಾಲೀಕನ ಹೆಸರು ಮತ್ತು ವಿಳಾಸ. | ||||
| (5) | ಮೊಬೈಲ್ ಸಂಖ್ಯೆಯೊಂದಿಗೆ ವ್ಯವಸ್ಥಾಪಕರ ಹೆಸರು ಮತ್ತು ವಿಳಾಸ. | ||||
| (6) | ಕಾರ್ಯಸಂಸ್ಥೆಯ ವಿಧ | ||||
| (7) | ಅಧಿಕಾರವ್ಯಾಪ್ತಿಯ ಪೊಲೀಸ್ ಠಾಣೆ | ||||
| = ೦೦ ಸಾ | (i) ಪರಿಶೀಲಿಸಲಾದ ಕಾರ್ಯಸಂಸ್ಥೆ | ||||
| (ii) ಪರಿಶೀಲನೆ ದಿನಾಂಕ | |||||
| (iii) ನೋಟೀಸಿನ ಉಲ್ಲಂಘನೆಗಳು | |||||
| = ೬೦ ಸಾ | (1) ಹೊರಡಿಸಲಾದ ಕಾರಣ ಕೇಳುವ ನೋಟೀಸು | ||||
| (2) ಜಾರಿಮಾಡಲಾದ ಕಾರಣ ಕೇಳುವ ನೋಟೀಸು | |||||
| (3) ಪಾಲಿಸಲಾಗಿದೆಯೇ ಅಥವಾ ಇಲ್ಲವೇ | |||||
| ಕಾರ್ಯಸಂಸ್ಥೆಯ ಸಂಕೇತ: | |||||
| (10) | ವಸೂಲು ಮಾಡಲಾದ ಮೊದಲ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕ | ಆದೇಶ ಸಂಖ್ಯೆ. ದಿನಾಂಕ: ಚಲನ್ನ ಸ್ವೀಕೃತಿ ಸಂಖ್ಯೆ. ದಿನಾಂಕ: | |||
| (11) | ವಸೂಲು ಮಾಡಲಾದ ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕ | ಆದೇಶ ಸಂಖ್ಯೆ. ದಿನಾಂಕ: ಚಲನ್ನ ಸ್ವೀಕೃತಿ ಸಂಖ್ಯೆ. ದಿನಾಂಕ: |
| (12) | ಸೀಲ್ ಮಾಡಿದ ಕಾರ್ಯಸಂಸ್ಥೆಗಾಗಿ ನೋಟೀಸು | |
| (13) | ಸೀಲ್ ಮಾಡಿರುವ ಅಂತಿಮ ಆದೇಶ | |
| (14) | ಕಾರ್ಯಸಂಸ್ಥೆಯನ್ನು ಸೀಲ್ ಮಾಡುವುದು | |
| (15) | ಕಾರ್ಯಸಂಸ್ಥೆಯ ಪೂರ್ವಸ್ಥಿತಿ ಸ್ಥಾಪನೆ |
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು