ನಮೂನೆ ಸಂಖ್ಯೆ. 11
(9ನೇ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ 10(iii) ರ ನಿಯಮದ ಮೇರೆಗೆ ಕಾರ್ಯಸಂಸ್ಥೆಯನ್ನು ಸೀಲ್ ಮಾಡುವುದಕ್ಕಾಗಿ ಮೇಲ್ವಿಚಾರಣಾ ಸಮಿತಿಯಿಂದ ಕಾರಣ ಕೇಳುವ ನೋಟೀಸು
ದಿನಾಂಕ:
ಸಂಖ್ಯೆ. ದಿನಾಂಕ:
ಇವರಿಗೆ,
ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘ. . .. .. . ಕಾರ್ಯಸಂಸ್ಥೆಯ ಹೆಸರು.
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017- ಕಾರ್ಯಸಂಸ್ಥೆಯ ಪರಿಶೀಲನೆ-ನಿಯಮಗಳನ್ನು ಪಾಲಿಸದಿರುವುದಕ್ಕೆ ಸಂಬಂಧಪಟ್ಟಂತೆ ಕಾರ್ಯಸಂಸ್ಥೆಯನ್ನು ಸೀಲ್ ಮಾಡುವುದಕ್ಕಾಗಿ ಕಾರಣ ಕೇಳುವ ನೋಟೀಸು.
ಉಲ್ಲೇಖ: 1. ಮೊದಲನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ. . . 2. ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ 3. ಪೊಲೀಸ್ ಇನ್ಸ್ಪೆಕ್ಟರ್ರವರ ವರದಿ, ದಿನಾಂಕ:. . .. . . .
ನಿಮ್ಮ ಕಾರ್ಯಸಂಸ್ಥೆಯನ್ನು, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ ಅಡಿಯಲ್ಲಿ ಕಾರ್ಯಸಂಸ್ಥೆಯಂತೆ ಗುರುತಿಸಲಾಗಿರುವುದರಿಂದಾಗಿ;
- ನೀವು ಅಧಿನಿಯಮದಲ್ಲಿ ಪರಿಗಣಿಸಲಾದಂತೆ ಸುರಕ್ಷತೆ ಮತ್ತು ಭದ್ರತೆಯ ಸಾಧನ ಸಾಮಗ್ರಿಗಳನ್ನು ಅಳವಡಿಸಿಕೊಳ್ಳಲುಕರ್ತವ್ಯಬದ್ಧರಾಗಿರುವುದರಿಂದಾಗಿ;
3.. . . . . . . . . ರಂದು ನಿಮ್ಮ ಕಾರ್ಯಸಂಸ್ಥೆಯನ್ನು . . .. . . ಪೊಲೀಸ್ ಇನ್ಸ್ಪೆಕ್ಟರ್ರವರು ಪರಿಶೀಲಿಸಿರುವುದರಿಂದ ಈ ಮುಂದಿನ ಉಲ್ಲಂಘನೆಗಳು ರುಜುವಾತಾಗಿವೆ.
| (1) | |
| (2) | |
| (3) | |
| (4) |
- ಆದ್ದರಿಂದ, ನಿಮಗೆ, ಕಾರಣ ಕೇಳುವ ನೋಟೀಸಿನೊಂದಿಗೆ ಅದನ್ನು ನೀಡಲಾಗಿದ್ದರೂ
ನೀವು ಅದನ್ನು ಪಾಲಿಸಿರುವುದಿಲ್ಲ. ಆ ಕಾರಣದಿಂದ, ನಿಮಗೆ ಹೇಳಲಾದ 1ನೇ ಉಲ್ಲೇಖವನ್ನು
ನೋಡಿ5,000/- ರೂ.ಗಳ ಮೊದಲ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕವನ್ನು ಸಹ ವಿಧಿಸಲಾಗಿದೆ ಮತ್ತು
ಎರಡನೇ ತಿಂಗಳಿಗೆ ಹೇಳಲಾದ 2ನೇ ಉಲ್ಲೇಖವನ್ನು ನೋಡಿ 10,000/- ರೂ.ಗಳ ರಾಜಿ ಮಾಡಿಕೊಳ್ಳುವ
ಶುಲ್ಕವನ್ನು ಸಹ ವಿಧಿಸಲಾಗಿದೆ. ನೀವು, ಈ ನಿಯಮಗಳನ್ನು ಪಾಲಿಸುವುದಕ್ಕೆ ವಿಫಲವಾಗಿದ್ದರೂ, ಆದರೆ
ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕವನ್ನು ವಿಧಿಸಿದ ದಿನಾಂಕದಿಂದ ಮುಕ್ತಾಯವಾಗುವುದು.
ನೀವು ಅದನ್ನು ಪಾಲಿಸದಿರುವುದಕ್ಕೆ ಪೊಲೀಸ್ ಇನ್ಸ್ಪೆಕ್ಟರವರು ಹೇಳಲಾದ 3ನೇ ಉಲ್ಲೇಖವನ್ನು ನೋಡಿ
ವರದಿ ಮಾಡಲಾಗಿದೆ ಎಂದುಉಲ್ಲೇಖಿಸಲಾಗಿದೆ;
- ಆದ್ದರಿಂದ, ನೀವು, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ,
2016ರ ಉಪಬಂಧಗಳ ಅಡಿಯಲ್ಲಿ ನಿಮ್ಮ ಕಾರ್ಯಸಂಸ್ಥೆಯನ್ನು ಏಕೆ ಸೀಲ್ ಮಾಡಿಲ್ಲವೆಂದು ಕಾರಣ
ಕೇಳುವುದಕ್ಕೆ ಈ ಮೂಲಕ ಕರೆಯಲಾಗಿದೆ. ನೀವು ವಿವರಣೆಯನ್ನು 07 ದಿನಗಳೊಳಗೆ ಸಮಿತಿಗೆ
ತಲುಪಿಸುವುದು.
ಸದಸ್ಯರ ಸಂಖ್ಯೆ. 1 ಸದಸ್ಯರ ಸಂಖ್ಯೆ. 2 ಸದಸ್ಯರ ಸಂಖ್ಯೆ. 3
ಪ್ರತಿ: . . . . . . ಪೊಲೀಸ್ ಇನ್ಸ್ಪೆಕ್ಟರ್
: ಆತನು ಮಾಲೀಕ/ ವ್ಯವಸ್ಥಾಪಕ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘದ ಮೇಲೆ ಮೂಲ ಮಾಲೀಕನಿಗೆ
ಜಾರಿಮಾಡುವುದು ಮತ್ತು ಈ ಕಛೇರಿಗೆ ಸ್ವೀಕೃತಿಯ ಪ್ರತಿಯನ್ನು ಕಳುಹಿಸಲಾಗಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು