ನಮೂನೆ ಸಂಖ್ಯೆ. 15
(5ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ)
(ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2018, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2017ರ 6(i) ನೇ ನಿಯಮದ 4(1)ನೇ ಪ್ರಕರಣದ ಮೇರೆಗೆ ನಿಯತಕಾಲಿಕ ವಿವರಪಟ್ಟಿಯ ನಮೂನೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಕಾರ್ಯಸಂಸ್ಥೆಯನ್ನು ನಡೆಸುತ್ತಿರುವ ಪ್ರತಿಯೊಬ್ಬ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಸಲ್ಲಿಸಬೇಕಾದುದು)
| (1) | ಸ್ಥಳದಲ್ಲಿರುವ ಕಾರ್ಯಸಂಸ್ಥೆ/ ಸಂಸ್ಥೆಯ ಹೆಸರು (ಕಾರ್ಯಸಂಸ್ಥೆಯ ನೋಂದಣಿ ಸಂಖ್ಯೆ) | |
| (2) | ಅಳವಡಿಸಿದ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸಾಧನಸಾಮಗ್ರಿಗಳ ವಿವರಗಳು) | |
| (i) ನಿಯಂತ್ರಣ/ ಗಮ್ಯ ನಿಯಂತ್ರಕಗಳ ಸಾಧನಗಳು. | ||
| (ii) ಸಿಸಿಟಿವಿ ಕ್ಯಾಮರಗಳು (ನಿಗಾವಣೆ) | ||
| (3) | ಅಳವಡಿಸಿರುವ ಸ್ಥಳಗಳು | |
| (4) | ಅಳವಡಿಸಲಾದ ದಿನಾಂಕ ಮತ್ತು ಸಮಯ | |
| (5) | ಕಾರ್ಯ ಷರತ್ತುಗಳಿರಲಿ ಅಥವಾ ಇಲ್ಲದಿರಲಿ ಸಮೀಪದ ಪ್ರದೇಶಗಳ ವ್ಯಾಪ್ತಿಯನ್ನೊಳಗೊಂಡ ಅಂತರವನ್ನು ಒಳಗೊಂಡಿರುವ ಪ್ರದೇಶದಲ್ಲಿರುವುದು ಸುಸ್ಥಿತಿಯಲ್ಲಿದೆಯೇ ಅಥವಾ ಇಲ್ಲವೇ | |
| (6) | ಕಾರ್ಯನಿರ್ವಹಿಸುವ ಇಂಜಿನಿಯರ್ರಿಂದ ಕೊನೆಯದಾಗಿ ಸಾಧನಗಳನ್ನು ಪರಿಶೀಲಿಸಿರುವಾಗ | |
| (7) | ಕಾರ್ಯಸಂಸ್ಥೆಯನ್ನುಪೊಲೀಸ್ ಅಧಿಕಾರಿಯಿಂದ ಪರಿಶೀಲಿಸಿರುವಾಗ | |
| (8) | ದತ್ತಾಂಶ ವರ್ಗಾವಣೆಗಾಗಿ ಸೌಲಭ್ಯ ಲಭ್ಯವಿದೆಯೇ |
| ಅಥವಾ ಇಲ್ಲವೇ | ||
| = ೬೦ ಸಾ | ಕೊನೆಯ ನಿಯತಕಾಲಿಕ ವಿವರಪಟ್ಟಿಯನ್ನು ದಾಖಲುಮಾಡಲಾದ ದಿನಾಂಕ |
ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ ವ್ಯಕ್ತಿ ಅಥವಾ ವ್ಯಕ್ತಿಗಳು, ಸಂಸ್ಥೆ
ಟಿಪ್ಪಣಿ: ನಮೂನೆಯನ್ನು, ವಿದ್ಯುದ್ಮಾನ ಅಥವಾ ವಾಸ್ತವಿಕ ವಿಧಾನದ ಮೂಲಕವಾಗಿಯಾಗಲಿ ಸಲ್ಲಿಸಬಹುದು
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು