ನಮೂನೆ ಸಂಖ್ಯೆ. 7
(7ನೇ ನಿಯಮದ (2)(ಎ) ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ
ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ಮೇರೆಗೆ ವಿಧಿಸಲಾಗುವ ಮೊದಲ ತಿಂಗಳ
ರಾಜಿ ಮಾಡಿಕೊಳ್ಳುವ ಶುಲ್ಕದ ಕ್ರಮ ವ್ಯವಸ್ಥೆ.
ಕರ್ನಾಟಕ ಸರ್ಕಾರ
(ಪೊಲೀಸ್ ಇಲಾಖೆ)
ಸಹಾಯಕ ಪೊಲೀಸ್ ಆಯುಕ್ತರ ಕಛೇರಿ/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ . . . . . . . . . . . . . ವಿಭಾಗ
ಸಂಖ್ಯೆ. ದಿನಾಂಕ:
ಇವರಿಗೆ, ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘ. . .. .. . ಕಾರ್ಯಸಂಸ್ಥೆಯ ಹೆಸರು.
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017- ಕಾರ್ಯಸಂಸ್ಥೆಯ ಪರಿಶೀಲನೆ-ಅಧಿನಿಯಮ/ ನಿಯಮಗಳನ್ನು ಪಾಲಿಸದಿರುವುದು- ವಿಧಿಸಲಾಗುವ ಮೊದಲ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಬಗ್ಗೆ ಹೊರಡಿಸಲಾದ ಆದೇಶಗಳು.
ಉಲ್ಲೇಖ:- 1. ಕಾರಣ ಕೇಳುವ ನೋಟೀಸ್ ಸಂಖ್ಯೆ. . . . . . . .
ದಿನಾಂಕ:. . . . . .
- ಕಾರಣ ಕೇಳುವ ನೋಟೀಸಿನ ಸ್ವೀಕೃತಿ ದಿನಾಂಕ:. . . . . . . . . .
ನಿಮ್ಮ ಕಾರ್ಯಸಂಸ್ಥೆಯನ್ನು ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ ಅಡಿಯಲ್ಲಿ ಕಾರ್ಯಸಂಸ್ಥೆಯಂತೆ ಗುರುತಿಸಲಾಗಿರುವುದರಿಂದ;
-
ನೀವು, ಸದರಿ ಅಧಿನಿಯಮದಲ್ಲಿ ಪರಿಗಣಿಸಲಾದಂತೆ ಸುರಕ್ಷತೆ ಮತ್ತು ಭದ್ರತೆಯ ಸಾಧನ ಸಾಮಗ್ರಿಗಳನ್ನುಇರಿಸುವುದಕ್ಕೆ ಕರ್ತವ್ಯಬದ್ಧರಾಗಿರುವುದರಿಂದ;
-
ಆದ್ದರಿಂದ, ಪೊಲೀಸ್ ಇನ್ಸ್ಪೆಕ್ಟರ್ರವರು . . . . . . . . . ರಂದು ಕಾರ್ಯಸಂಸ್ಥೆಯನ್ನು ಪರಿಶೀಲಿಸಿದ್ದಾರೆ ಮತ್ತು ಈ ಮುಂದಿನ ಉಲ್ಲಂಘನೆಗಳು ರುಜುವಾತಾಗಿವೆ.
| (1) | |
| (2) | |
| (3) | |
| (4) |
-
ನೀವು, ಕಾರಣ ಕೇಳುವ ನೋಟೀಸ್ ನೀಡಲಾಗಿದ್ದರೂ ಮತ್ತು ಹಾಗಿದ್ದರೂ, ನೀವು ಅದನ್ನು ಪಾಲಿಸದಿರುವುದರಿಂದ;
-
ಆದ್ದರಿಂದ, ಮೇಲಿನ ಅಧಿನಿಯಮ/ ನಿಯಮಗಳ 8(ii)ನೇ ನಿಯಮದೊಂದಿಗೆ
ಓದಲಾದ 6(2)(i)ನೇ ಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಮೇಲಿನ
ಅಧಿನಿಯಮ/ ನಿಯಮಗಳನ್ನು ಪಾಲಿಸದಿರುವುದಕ್ಕಾಗಿ ಮೊದಲನೇ ತಿಂಗಳು ರೂ. 5,000/- (ಐದು
ಸಾವಿರ ರೂಪಾಯಿಗಳು ಮಾತ್ರ) ರಾಜಿಮಾಡಿಕೊಳ್ಳುವ ಶುಲ್ಕವನ್ನು ಈ ಮೂಲಕ ವಿಧಿಸಲಾಗಿದೆ. ನೀವು
ರಾಜಿಮಾಡಿಕೊಳ್ಳುವ ಶುಲ್ಕವನ್ನು ಕೂಡಲೇ ಸಂದಾಯಮಾಡತಕ್ಕದ್ದು ಮತ್ತು ಈ ಕಛೇರಿಗೆ ಚಲನ್ನ್ನು
ಸಲ್ಲಿಸುವುದು.
ಸಹಾಯಕ ಪೊಲೀಸ್ ಆಯುಕ್ತರು/
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ
(ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ)
ಪ್ರತಿಗಳು- ಪೊಲೀಸ್ ಇನ್ಸ್ಪೆಕ್ಟರ್. . . . . . ಇವರಿಗೆ
: ಆತನು ಮಾಲೀಕ/ ವ್ಯವಸ್ಥಾಪಕ, ವ್ಯಕ್ತಿ ಅಥವಾ ವ್ಯಕ್ತಿಗಳ/ ಸಂಘದ ಮೂಲ ಮಾಲೀಕನಿಗೆ
ಜಾರಿಮಾಡುವುದು ಮತ್ತು ಈ ಕಛೇರಿಗೆ ಸ್ವೀಕೃತಿಯ ಪ್ರತಿ ಮತ್ತು ರಾಜಿಮಾಡಿಕೊಳ್ಳುವ ಶುಲ್ಕವನ್ನು
ಸಂದಾಯ ಮಾಡಿರುವುದಕ್ಕಾಗಿ ಚಲನ್ನ್ನು ಸಹ ಕಳುಹಿಸುವುದು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು