ನಮೂನೆ ಸಂಖ್ಯೆ. 16
(5ನೇ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017, 4(2)ನೇ ಪ್ರಕರಣದ ಅಡಿಯಲ್ಲಿ,
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ಅನುಬಂಧ.
(ಲೈಸನ್ಸ್ ಪ್ರಾಧಿಕಾರಕ್ಕೆ ನವೀಕರಣ ಅರ್ಜಿಯನ್ನು ಲಗತ್ತಿಸಬೇಕಾದುದು ಮತ್ತು ಅನ್ವಯಿಸುತ್ತದೆ)
. . . . . . . . . ರವರ ಮಗನಾದ ನಾನು/ನಾವು . . . . . . ವಯಸ್ಸಿನವನಾಗಿದ್ದು. . . . .
. . . . . ವರ್ಷಗಳಿಂದ . . . . . . . . . . . ನಿವಾಸಿಯಾಗಿದ್ದು ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ
ಅಥವಾ ವ್ಯಕ್ತಿಗಳು/ ಕಾರ್ಯಸಂಸ್ಥೆಯ ಸಂಘದಲ್ಲಿರುವಾಗ, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ)
ಅಧಿನಿಯಮ, 2017 ರ ಅಡಿಯಲ್ಲಿ ಅಗತ್ಯಪಡಿಸಲಾದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು
ಕಾರ್ಯಸಂಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ಪರಿಶೀಲಿಸಿದ ದಿನಾಂಕದಂತೆ ಉತ್ತಮ
ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಈ ಉಲ್ಲೇಖಕ್ಕಾಗಿ ಸಂಬಂಧಪಟ್ಟಂತೆ ಸಂಗ್ರಹಿಸಲಾಗಿದೆ
ಎಂಬುದರ ಬಗ್ಗೆ ಈ ಮೂಲಕ ಘೋಷಣೆಮಾಡಲಾಗಿದೆ.
- ಮೇಲ್ಕಂಡ ಸಂಗತಿಗಳು ನಾನು/ ನನ್ನ ತಿಳಿವಳಿಕೆಯ ಮಟ್ಟಿಗೆ ಸರಿಯಾಗಿದೆ ಮತ್ತು
ಸತ್ಯವಾಗಿವೆ. ಯಾವುದೇ ಮಾಹಿತಿಯ ಸಂದರ್ಭದಲ್ಲಿ, ಮೇಲ್ಕಂಡ ಘೋಷಣೆಯು ಸರಿಯಾಗಿಲ್ಲವೆಂದು
ಕಂಡುಬಂದರೆ, ನಾನು/ನಾವು ಕಾನೂನಿನ ಅಡಿಯಲ್ಲಿ ಕ್ರಮಕೈಗೊಳ್ಳುವುದಕ್ಕಾಗಿ ಹೊಣೆಗಾರರಾಗಿರುತ್ತೇವೆ.
ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ
ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕೆ. ಪದ್ಮಿನಿದೇವಿ)
ಸರ್ಕಾರದ ಅಧೀನ ಕಾರ್ಯದರ್ಶಿ,
ಗೃಹ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ)
ಇ-ಮೇಲ್[email protected]
ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ ಬೆಂಗಳೂರು, ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸುವುದಕ್ಕಾಗಿ ಈ ಇಲಾಖೆಗೆ 500 ಪ್ರತಿಗಳನ್ನು ಒದಗಿಸುವುದು.
ಸಂಬಂಧಪಟ್ಟವರಿಗೆ:
- ಸರ್ಕಾರದ ಮುಖ್ಯ ಕಾರ್ಯದರ್ಶಿಗಳು.
- ಇಲಾಖೆಗಳ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು, ವಿಧಾನಸೌಧ/ ವಿಕಾಸಸೌಧ ಮತ್ತು ಬಹುಮಹಡಿಗಳ ಕಟ್ಟಡ.
- ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ, ಬೆಂಗಳೂರು.
- ಮಾನ್ಯ ಅಡ್ವೋಕೇಟ್ ಜನರಲ್ರವರು, ಕರ್ನಾಟಕ ಉಚ್ಛ ನ್ಯಾಯಾಲಯ.
- ಎಲ್ಲಾ ಪೊಲೀಸ್ ಮಹಾನಿರ್ದೇಶಕರು/ ಎಲ್ಲಾ ಪೊಲೀಸ್ ಅಪರ ಮಹಾ ನಿರ್ದೇಶಕರುಗಳು, ಇಂಟಲಿಜೆನ್ಸ್/ ಅಗ್ನಿಶಾಮಕ ಮತ್ತು ತುರ್ತುಸೇವೆಗಳು/ ಆಂತರಿಕ ಭದ್ರತೆ ವಿಭಾಗ/ ಕಾರಾಗೃಹ/ ನೇಮಕಾತಿ ಮತ್ತು ತರಬೇತಿ/ ಕಾನೂನು ಮತ್ತು ಸುವ್ಯವಸ್ಥೆ/ ಅಪರಾಧಗಳು/ ಅಪರಾಧ ತನಿಖಾ ವಿಭಾಗ/ ಆಡಳಿತ/ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಸಂಸ್ಥೆ.