ನಮೂನೆ ಸಂಖ್ಯೆ. 8
(7ನೇ ನಿಯಮದ (2)(ಬಿ) ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ
ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ಮೇರೆಗೆ ಎರಡನೇ ತಿಂಗಳ ರಾಜಿ
ಮಾಡಿಕೊಳ್ಳುವ ಶುಲ್ಕ ವಿಧಿಸುವುದಕ್ಕಾಗಿ
ಕರ್ನಾಟಕ ಸರ್ಕಾರ
(ಪೊಲೀಸ್ ಇಲಾಖೆ)
ಸಹಾಯಕ ಪೊಲೀಸ್ ಆಯುಕ್ತರ ಕಛೇರಿ/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ . . . . . . . . . . . . . ವಿಭಾಗ
ಸಂಖ್ಯೆ.
ಸಂಖ್ಯೆ. ದಿನಾಂಕ:
ಇವರಿಗೆ, ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘ. . .. .. . ಕಾರ್ಯಸಂಸ್ಥೆಯ ಹೆಸರು.
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017- ಕಾರ್ಯಸಂಸ್ಥೆಯ ಪರಿಶೀಲನೆ-ಅಧಿನಿಯಮ/ ನಿಯಮಗಳನ್ನು ಪಾಲಿಸದಿರುವುದು ಎರಡನೇ ರಾಜಿಮಾಡಿಕೊಳು ್ಳವ ಶುಲ್ಕವನ್ನು ವಿಧಿಸಲಾದ ಬಗ್ಗೆ ಹೊರಡಿಸಲಾದ ಆದೇಶಗಳು.
ಉಲ್ಲೇಖ: 1. ಕಾರಣ ಕೇಳುವ ನೋಟೀಸ್ ಸಂಖ್ಯೆ. . . . . . . . ದಿನಾಂಕ:. . . . .
- ಕಾರಣ ಕೇಳುವ ನೋಟೀಸಿನ ಸ್ವೀಕೃತಿ ದಿನಾಂಕ:. . . . . . . . . . 3. ಮೊದಲ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ:. . .. . . . 4. ರಸೀದಿ ದಿನಾಂಕ: . . . . . . . . . . . . .. .
ನಿಮ್ಮ ಕಾರ್ಯಸಂಸ್ಥೆಯನ್ನು, ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017ರ ಅಡಿಯಲ್ಲಿ ಕಾರ್ಯಸಂಸ್ಥೆಯೆಂದು ಗುರುತಿಸಲಾಗಿರುವುದರಿಂದ;
-
ನೀವು, ಸದರಿ ಅಧಿನಿಯಮದಲ್ಲಿ ಪರಿಗಣಿಸಲಾದಂತೆ ಸುರಕ್ಷತೆ ಮತ್ತು ಭದ್ರತೆಯ ಸಾಧನ ಸಾಮಗ್ರಿಗಳನ್ನು ಇರಿಸುವುದಕ್ಕೆ ಕರ್ತವ್ಯಬದ್ಧರಾಗಿರುವುದರಿಂದಾಗಿ;
-
ಆದ್ದರಿಂದ, .................. ರಂದು ನಿಮ್ಮ ಕಾರ್ಯಸಂಸ್ಥೆಯನ್ನು ............................... ಪೊಲೀಸ್
ಇನ್ಸ್ಪೆಕ್ಟರ್ರವರು ಪರಿಶೀಲಿಸಿದ್ದಾರೆ ಮತ್ತು ಈ ಮುಂದಿನ ಉಲ್ಲಂಘನೆಗಳು ರುಜುವಾತಾಗಿವೆ.
| (1) | |
| (2) | |
| (3) | |
| (4) |
- ಆದ್ದರಿಂದ, ನೀವು, ಕಾರಣಕೇಳುವ ನೋಟೀಸ್ ನೀಡಿರುವುದರಿಂದ ಮತ್ತು ಹಾಗೇ
ನೀಡಿದ್ದರೂ, ನೀವು ಅದನ್ನು ಪಾಲಿಸಿರುವುದಿಲ್ಲ. ಆ ಕಾರಣದಿಂದ, ನಿಮಗೆ 3ರಲ್ಲಿ ಹೇಳಲಾದ 5,000/-
ರೂಪಾಯಿಗಳು ರಾಜಿಮಾಡಿಕೊಳ್ಳುವ ಶುಲ್ಕವನ್ನು ಸಹ ವಿಧಿಸಲಾಗಿದೆ ಮತ್ತು 4 ರಲ್ಲಿ ಹೇಳಲಾದ
ಉಲ್ಲೇಖವನ್ನು ನೋಡಿ ಪಾವತಿಸಿದ್ದೀರಿ. ಹಾಗಿದ್ದರೂ, ನೀವು ಭದ್ರತಾ ಸಾಧನ ಸಾಮಗ್ರಿಗಳನ್ನು
ಇರಿಸುವುದಕ್ಕೆ ವಿಫಲರಾಗಿದ್ದೀರಿ;
- ಆದ್ದರಿಂದ, ಸದರಿ ನಿಯಮಗಳ 6(2)(ii)ನೇ ಪ್ರಕರಣದ ಮೇರೆಗೆ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸಿ, ಮೇಲಿನ ನಿಯಮಗಳನ್ನು ಪಾಲಿಸದಿರುವುದಕ್ಕಾಗಿ ಎರಡನೇ ತಿಂಗಳಿನ ರೂ.
10,000/- (ಹತ್ತುಸಾವಿರ ರೂಪಾಯಿಗಳು ಮಾತ್ರ) ರಾಜಿಮಾಡಿಕೊಳ್ಳುವ ಶುಲ್ಕವನ್ನು ಈ ಮೂಲಕ
ನಿಮಗೆ ವಿಧಿಸಲಾಗಿದೆ. ನೀವು ದಂಡವನ್ನು ಕೂಡಲೇ ಸಂದಾಯ ಮಾಡತಕ್ಕದ್ದು ಮತ್ತು ಈ ಕಛೇರಿಗೆ
ಚಲನ್ನ್ನು ಕಳುಹಿಸುವುದು. ನೀವು ಇನ್ನು ಮುಂದೆಯೂ, ಎರಡು ತಿಂಗಳೊಳಗೆ ಈ ಅಧಿನಿಯಮ
ಉಪಬಂಧಗಳನ್ನು ಪಾಲಿಸಲು ನಿಮಗೆ ನಿರ್ದೇಶಿಸಲಾಗಿದ್ದು, ನಿಮ್ಮ ಕಾರ್ಯಸಂಸ್ಥೆಯು ಪಾಲಿಸಲು
ವಿಫಲವಾದಲ್ಲಿ, ಅಧಿನಿಯಮದ . . . .. . . ಉಪಬಂಧಗಳ ಮೇರೆಗೆ ಸೀಲ್ ಮಾಡುವುದು.
ಸಹಾಯಕ ಪೊಲೀಸ್ ಆಯುಕ್ತರು/
ಉಪ-ವಿಭಾಗೀಯ ಪೊಲೀಸ್ ಅಧಿಕಾರಿ
(ಈ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ)
ಪ್ರತಿಗಳು:ಇನ್ಸಪೆಕ್ಟರ್ ಪೊಲೀಸ್ . . . . . . ಇವರಿಗೆ:
ಆತನು, ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘದ ಮೂಲ ಮಾಲೀಕನಿಗೆ ಪ್ರತಿಯನ್ನು ಜಾರಿಮಾಡುವುದು ಮತ್ತು ಈ ಕಛೇರಿಗೆ ಸ್ವೀಕೃತಿಯ ಪ್ರತಿ ಮತ್ತು ರಾಜಿಮಾಡಿಕೊಳ್ಳುವ ಶುಲ್ಕವನ್ನು ಸಂದಾಯ ಮಾಡಿರುವುದಕ್ಕಾಗಿ ಚಲನ್ನ್ನು ಸಹ ಕಳುಹಿಸುವುದು.
. . . . . . . . . . ಲೈಸನ್ಸ್ ಪ್ರಾಧಿಕಾರಕ್ಕೆ ಪ್ರತಿಗಳು.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು