ನಮೂನೆ ಸಂಖ್ಯೆ. 10
(6ನೇ ನಿಯಮದ (4)ನೇ ಉಪ-ನಿಯಮ ಮತ್ತು 9ನೇ ನಿಯಮದ (02)ನೇ ಉಪ-ನಿಯಮವನ್ನು
ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ
ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ 6(3)ನೇ ಪ್ರಕರಣದ ಅಡಿಯಲ್ಲಿ
ಪಾಲಿಸದಿರುವುದಕ್ಕೆ ಸಂಬಂಧಪಟ್ಟಂತೆ, ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ
ಪೊಲೀಸ್ ಅಧಿಕಾರಿಗೆ ವರದಿಯ ಸ್ವರೂಪ
ಕರ್ನಾಟಕ ಸರ್ಕಾರ
(ಪೊಲೀಸ್ ಇಲಾಖೆ)
ಪೊಲೀಸ್ ಇನ್ಸ್ಪೆಕ್ಟರ್ರವರ ಕಛೇರಿ/ ಪೊಲೀಸ್ ಠಾಣೆ/ ವೃತ್ತ
. . . . . . . . . . . . . ಸಂಖ್ಯೆ. ದಿನಾಂಕ:
2 ಸಂಖ್ಯೆ.
ದಿನಾಂಕ:
ಇವರಿಗೆ, ಸಹಾಯಕ ಪೊಲೀಸ್ ಆಯುಕ್ತರು/ ಉಪ ವಿಭಾಗೀಯ ಪೊಲೀಸ್ ಅಧಿಕಾರಿ, _ ವಿಭಾಗ.
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-
ಕಾರ್ಯಸಂಸ್ಥೆಯ ಪರಿಶೀಲನೆ-ಸಂಬಂಧಪಟ್ಟ ವರದಿಯನ್ನು ಸಲ್ಲಿಸುವ ಬಗ್ಗೆ.
ಉಲ್ಲೇಖ: 1. ಮೊದಲ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ:. . .. .
- ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ:. . . .
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2016ರ ಅಗತ್ಯತೆಗಳನ್ನು
ಪಾಲಿಸದಿರುವುದು ರುಜುವಾತಾಗಿರುವ ಬಗ್ಗೆ ಶ್ರೀ/ಶ್ರೀಮತಿ ........................................... (ಸಿಬ್ಬಂದಿ
ಕೋಡ್ ಸಂಖ್ಯೆ) ರವರ ಮೇಲೆ ನಾನು ವರದಿ ಸಲ್ಲಿಸುತ್ತಿದ್ದೇನೆ. ಅಂಥ ವರದಿಗಳನ್ನು ಕಳುಹಿಸಲಾಗಿದೆ
ಮತ್ತು ರಾಜಿಮಾಡಿಕೊಳ್ಳುವ ಶುಲ್ಕದ ಮೊದಲನೇ ಮತ್ತು ಎರಡನೇ ತಿಂಗಳಿಗೆ ಅನುಸಾರವಾಗಿ ಹೇಳಲಾದ
1ನೇ ಮತ್ತು 2ನೇ ಉಲ್ಲೇಖಗಳನ್ನು ನೋಡಿ ವಿಧಿಸಲಾಗಿದೆ. 2ನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ
ದಿನಾಂಕದಿಂದ ಎರಡು ತಿಂಗಳು ಮುಕ್ತಾಯವಾಗಿದ್ದರೂ, ಕಾರ್ಯಸಂಸ್ಥೆ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘವು ಅಗತ್ಯತೆಗಳನ್ನು ಪಾಲಿಸಿರುವುದಿಲ್ಲ.
- ಆದ್ದರಿಂದ, ಈ ಅಧಿನಿಯಮದ ಉಪಬಂಧಗಳ ಉಲ್ಲಂಘನೆಗಾಗಿ ಸಂಸ್ಥೆಯನ್ನು ಸೀಲ್ ಮಾಡುವುದಕ್ಕಾಗಿ ಈ ಅಧಿನಿಯಮದಲ್ಲಿ ಹೇಳಲಾದಂತೆ ವ್ಯವಹರಣೆಗಳನ್ನು ಪ್ರಾರಂಭಿಸಲು ಕೋರಲಾಗಿದೆ.
ನಿಮ್ಮ ವಿಶ್ವಾಸಿ,
. . . . . . . . . .
ಪೊಲೀಸ್ ಇನ್ಸ್ಪೆಕ್ಟರ್, (ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ)
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು