ನಮೂನೆ ಸಂಖ್ಯೆ. 12
(6ನೇ ನಿಯಮದ (5)ನೇ ಉಪ-ನಿಯಮ ಮತ್ತು 9ನೇ ನಿಯಮದ (4)ನೇ ಉಪ-ನಿಯಮ ನೋಡಿ) ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ ನಿಯಮ 10(v) ರ ಮೇರೆಗೆ ಕಾರ್ಯಸಂಸ್ಥೆಗಳಿಗೆ ಸೀಲ್ ಮಾಡುವ ಆದೇಶ
ಕರ್ನಾಟಕ ಸರ್ಕಾರ ದಿನಾಂಕ:ಸಂಖ್ಯೆ: ಕಾರ್ಯಸಂಸ್ಥೆಗೆ ಸೀಲು ಮಾಡುವ ಆದೇಶ
ಮಾನ್ಯರೆ,
ವಿಷಯ: ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017- ಕಾರ್ಯಸಂಸ್ಥೆಯ ಪರಿಶೀಲನೆ-ನಿಯಮಗಳನ್ನು ಪಾಲಿಸದಿರುವುದು- ಸಂಬಂಧಪಟ್ಟ ಕಾರ್ಯಸಂಸ್ಥೆಯನ್ನು ಸೀಲ್ ಮಾಡುವ ಆದೇಶ.
ಉಲ್ಲೇಖ:
-
ಮೊದಲನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ದಿನಾಂಕ :----
-
ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕದ ಆದೇಶದ ದಿನಾಂಕ:---
-
ಪೊಲೀಸ್ ಇನ್ಸ್ಪೆಕ್ಟರ್ರವರ ವರದಿ, ದಿನಾಂಕ: -----
-
ಸಮಿತಿಯಿಂದ ಕಾರಣ ಕೇಳುವ ನೋಟೀಸಿನ ದಿನಾಂಕ:-----
ಶ್ರೀ/ಶ್ರೀಮತಿ -------------------- ರವರ ಕಾರ್ಯಸಂಸ್ಥೆಯನ್ನು ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2016ರ ಅಡಿಯಲ್ಲಿ ಕಾರ್ಯಸಂಸ್ಥೆಯಂತೆ ಗುರುತಿಸಲಾಗಿರುವುದರಿಂದ;
- ನೀವು, ಸದರಿ ಅಧಿನಿಯಮದಲ್ಲಿ ಪರಿಗಣಿಸಲಾದಂತೆ ಸುರಕ್ಷತೆ ಮತ್ತು ಭದ್ರತೆಯ ಸಾಧನ ಸಾಮಗ್ರಿಗಳನ್ನು ಇರಿಸುವುದಕ್ಕೆ ಕರ್ತವ್ಯಬದ್ಧರಾಗಿರುವುದರಿಂದ;
3 ---------- ರಂದು ನಿಮ್ಮ ಕಾರ್ಯಸಂಸ್ಥೆಯನ್ನು --------- ಪೊಲೀಸ್ ಇನ್ಸ್ಪೆಕ್ಟರ್ರವರು ಪರಿಶೀಲಿಸಿದ್ದಾರೆ ಮತ್ತು ಮುಂದಿನ ಉಲ್ಲಂಘನೆಗಳು ರುಜುವಾತಾಗಿವೆ.
| (1) | |
| (2) | |
| (3) | |
| (4) |
- ಆದ್ದರಿಂದ, ಕಾರಣ ಕೇಳುವ ನೋಟೀಸಿನೊಂದಿಗೆ ನೀಡಲಾಗಿದ್ದರೂ , ಅವರು, ಅದನ್ನು
ಪಾಲಿಸಿರುವುದಿಲ್ಲ. ಆ ಕಾರಣದಿಂದ, ಅವರಿಗೆ ಹೇಳಲಾದ 1ನೇ ಉಲ್ಲೇಖವನ್ನು ನೋಡಿ ಮೊದಲ ತಿಂಗಳ
ರಾಜಿಮಾಡಿಕೊಳ್ಳುವ ಶುಲ್ಕ 5,000/- ರೂ.ಗಳನ್ನು ಸಹ ವಿಧಿಸಲಾಗಿದೆ ಮತ್ತು ಅವರಿಗೆ ಅದನ್ನು
ನೀಡಲಾಗಿದ್ದರೂ ಅದರ ಅಗತ್ಯತೆಗಳನ್ನು ಪಾಲಿಸದಿರುವುದರಿಂದ, ಹೇಳಲಾದ 2ನೇ ಉಲ್ಲೇಖವನ್ನು
ನೋಡಿ ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕ 10,000/- ರೂ. ಗಳನ್ನುಸಹ ವಿಧಿಸಲಾಗಿದೆ;
- ಎರಡು ತಿಂಗಳ ಸಮಯವು, ಎರಡನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕವನ್ನು
ವಿಧಿಸಲಾದ ದಿನಾಂಕದಿಂದ ಮುಕ್ತಾಯವಾಗಿರುವಾಗ, ಆದರೆ ಅವರಿಗೆ ಅದನ್ನು ನೀಡಲಾಗಿದ್ದರೂ ಆ
ಅಗತ್ಯತೆಗಳನ್ನು ಪಾಲಿಸಲು ವಿಫಲರಾಗಿದ್ದಾರೆ. ಅವರು, ಅದನ್ನು ಪಾಲಿಸಿರುವುದಿಲ್ಲವೆಂದು ವರದಿ ಮಾಡಿ
ಹೇಳಲಾದ 3ನೇ ಉಲ್ಲೇಖವನ್ನು ನೋಡಿ ---------- ಪೊಲೀಸ್ ಇನ್ಸ್ಪೆಕ್ಟ್ರವರಿಂದ ಒಂದು
ವರದಿಯನ್ನು ಸಲ್ಲಿಸಲಾಗಿದೆ. ಹೇಳಲಾದ 4ನೇ ಉಲ್ಲೇಖವನ್ನು ನೋಡಿ ಅವರಿಗೆ ಅದನ್ನು
ನೀಡಲಾಗಿದ್ದರೂ, ಆದರೆ, ಈ ನಿಯಮಗಳನ್ನು ಪಾಲಿಸದಿರುವುರಿಂದ ಅಂಥ ಕಾರಣಕೇಳುವ ನೋಟೀಸನ್ನು
ಸಹ ನೀಡಲಾಗಿದೆ.
- ಆದ್ದರಿಂದ, ಮೇಲ್ಕಂಡ 10(v) ನೇ ನಿಯಮಗಳ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು
ಚಲಾಯಿಸಿ ಶ್ರೀ/ಶ್ರೀಮತಿ ----- ರವರು ಸೀಲ್ ಮಾಡುವುದಕ್ಕಾಗಿ ಈ ಮೂಲಕ ಆದೇಶಿಸಲಾಗಿದ್ದು,
ಲೈಸೆನ್ಸ್ ಪ್ರಾಧಿಕಾರಕ್ಕೆ ಕಾರ್ಯಸಂಸ್ಥೆಯನ್ನು ಸೀಲ್ ಮಾಡಿದ ತರುವಾಯ ತಾವು ವರದಿಯನ್ನು
ಸಲ್ಲಿಸಬಹುದು.
ಸದಸ್ಯರ ಸಂಖ್ಯೆ 1
ಸದಸ್ಯರ ಸಂಖ್ಯೆ 2
ಸದಸ್ಯರ ಸಂಖ್ಯೆ. 1 ಸದಸ್ಯರ ಸಂಖ್ಯೆ. 2
ಸದಸ್ಯರ ಸಂಖ್ಯೆ. 3
ಪ್ರತಿ: ಪೊಲೀಸ್ ಇನ್ಸ್ಪೆಕ್ಟರ್,
ಪ್ರತಿಗಳು: ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಕಾರ್ಯಸಂಸ್ಥೆಯ ಸಂಘ.
-----------ಲೈಸನ್ಸ್ ಪ್ರಾಧಿಕಾರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು // ಆದೇಶಾನುಸಾರ :: ರವಾನಿಸಲಾಗಿದೆ//