ನಮೂನೆ ಸಂಖ್ಯೆ. 2
(6ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ)
ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳ) ಜಾರಿ ಅಧಿನಿಯಮ, 2017-ಕರ್ನಾಟಕ ಸಾರ್ವಜನಿಕ
ಸುರಕ್ಷತಾ (ಕ್ರಮಗಳ) ಜಾರಿ ನಿಯಮಗಳು, 2018ರ
ಅಡಿಯಲ್ಲಿ ಗುರುತಿಸಲಾದ ಕಾರ್ಯಸಂಸ್ಥೆಗಳ ನೋಂದಣಿ
| ಕಾರ್ಯಸಂಸ್ಥೆಯ ಸಂಕೇತ: | |||||
| (1) | ಕಾರ್ಯಸಂಸ್ಥೆಯ ಹೆಸರು | ||||
| (2) | ಸಂಪೂರ್ಣ ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ | ||||
| (3) | ಹತ್ತಿರದ ಎಲ್ಲೆ ಗುರುತು | ||||
| = ಡು ಜ್ | ಮಾಲೀಕರ ಮೊಬೈಲ್ ಸಂಖ್ಯೆಯೊಂದಿಗೆ ಹೆಸರು ಮತ್ತು ವಿಳಾಸ | ||||
| (5) | ಕಾರ್ಯಸಂಸ್ಥೆಯ ಮಾಲೀಕ/ ವ್ಯವಸ್ಥಾಪಕ/ ವ್ಯಕ್ತಿ ಅಥವಾ ವ್ಯಕ್ತಿಗಳು/ ಸಂಘದ ಹೆಸರು ಮತ್ತು ವಿಳಾಸದೊಂದಿಗೆಮೊಬೈಲ್ ಸಂಖ್ಯೆ | ||||
| (6) | ಕಾರ್ಯಸಂಸ್ಥೆಯ ವಿಧ ಎಂದರೆ, ವ್ಯವಹಾರದ ಸ್ವರೂಪ | ||||
| ಗಾ ದತ್ತಿ ಸಾ | ಪೌರಸಭೆಲೈಸನ್ಸ್ ಸಂಖ್ಯೆ ಅಥವಾ ಇತರೆ ಯಾವುದೇ ಇಲಾಖಾ ಲೈಸನ್ಸ್ಗಳು ಯಾವುದಾದರೂ ಇದ್ದಲ್ಲಿ | ಲೈಸನ್ಸ್ ಸಂಖ್ಯೆ ಸಿಂಧುವಾಗಿರುವವರೆಗೆ | |||
| (8) | ತರುವಾಯದ ನವೀಕರಣಗಳು | ನವೀಕರಣ ಲೈಸನ್ಸ್ ಸಂಖ್ಯೆ ಸಿಂಧುವಾಗಿರುವವರೆಗೆ | |||
| ಕಾರ್ಯಸಂಸ್ಥೆಯ ಸಂಕೇತ: | |||||
| (9) | ನಿರ್ದಿಷ್ಟ ಅವಧಿಯಲ್ಲಿ ವಿವರಪಟ್ಟಿಕೆಗಳನ್ನು ಸಲ್ಲಿಸಲಾಗಿದೆಯೇ | ಇಂದಿನವರೆಗೆ ಸಲ್ಲಿಸಿದ ದಿನಾಂಕ: | |||
| (10) | ಕಾರ್ಯಸಂಸ್ಥೆಯ ಮಾಲೀಕ ಅಥವಾ ಮಾಲೀಕರುಗಳ ಸಮೂಹ ಅಥವಾ ಬಾಡಿಗೆದಾರ ಅಥವಾ | ||||
| ಬಾಡಿಗೆದಾರರುಗಳಿಂದ ಇಡೀ ಕಟ್ಟಡವನ್ನು ಬಳಕೆ ಮಾಡಲಾಗಿದೆಯೇ | ||
| (11) | ಅದನ್ನು ಬಾಡಿಗೆಗೆ ನೀಡಿದ್ದರೆ, ಮಾಲೀಕ ಅಥವಾ ನಿರ್ಮಾಣಕಾರರು ಅಥವಾ ಸಂಘದ ವಿವರಗಳು | |
| (12) | ಕಟ್ಟಡ ಅಥವಾ ಆವರಣಗಳಿಗೆ ಆಗಮಿಸಲು ಇರುವ ಸ್ಥಳಗಳ ಸಂಖ್ಯೆ | |
| (13) | ಕಟ್ಟಡ ಅಥವಾ ಆವರಣಗಳಿಂದ ನಿರ್ಗಮಿಸಲು ಇರುವ ಸ್ಥಳಗಳ ಸಂಖ್ಯೆ | |
| (14) | ಗಮ್ಯ ನಿಯಂತ್ರಕಗಳನ್ನು ಅಳವಡಿಸಲಾಗಿರುವ ಮಾದರಿ? | |
| (15) | ಕಾರ್ಯಸಂಸ್ಥೆ ಅಥವಾ ಸಂಘ ಅಥವಾ ನಿರ್ಮಾಣಕಾರ ಮಾಲೀಕನಿಂದ ವಿದ್ಯುನ್ಮಾನ ಸಾಧನಗಳನ್ನು ಅಳವಡಿಸಲಾಗಿದೆಯೇ? | |
| (16) | ಕಾರ್ಯಸಂಸ್ಥೆಗಳಿಂದ ಅಳವಡಿಸಲಾದ ನಿಗಾವಣೆಯ ಮಾದರಿ | |
| (17) | ಅಧಿನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ ಪ್ರದೇಶ/ ನಿರ್ದಿಷ್ಟ ಪರೀಧಿಯೊಳಗೆ/ ನಿಲ್ದಾಣದ ಸ್ಥಳಗಳನ್ನು ಒಳಗೊಂಡು ಭದ್ರತಾ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆಯೇ? | |
| (18) | ಕಾರ್ಯಸಂಸ್ಥೆಯಿಂದ ಹತ್ತಿರದ ನಿಲ್ದಾಣದ ಸ್ಥಳಗಳು ಮತ್ತು ದೂರ |
| ಬಾಡಿಗೆದಾರರುಗಳಿಂದ ಇಡೀ ಕಟ್ಟಡವನ್ನು ಬಳಕೆ ಮಾಡಲಾಗಿದೆಯೇ | ||
| (19) | ಸರಾಸರಿಯಂತೆ ಕಾರ್ಯಸಂಸ್ಥೆಗೆ ಭೇಟಿ ನೀಡುವವರ ಒಟ್ಟು ಸಂಖ್ಯೆ | |
| (ಎ) ಪ್ರತಿ ದಿನ | ||
| (ಬಿ) ಒತ್ತಡದ ಅವಧಿಯಲ್ಲಿ ಒಟ್ಟು ಕೂಡಿಸಿದರೆ |
| ಎಷ್ಟಾಗುತ್ತದೆ.? | ||
| (20) | 50 ಯಾರ್ಡ್ಗಳ ಪರೀಧಿಯೊಳಗೆ ಮತ್ತು ಅದರ ಸುತ್ತಮುತ್ತಲು ಗುಂಪು ಸೇರಲು ಎಷ್ಟು ಸಾಧ್ಯವಿದೆಯೋ ಅಷ್ಟು? | |
| (21) | ಭಯೋತ್ಪಾದಕ ದಾಳಿಗಳಿಗೆ ಕಾರ್ಯಸಂಸ್ಥೆಯು ಗುರಿಯಾಗಲ್ಪಟ್ಟಿದೆಯೇ? | |
| (22) | ಅಪಾಯ ಸೂಚನೆಯ ಪ್ರತ್ಯಕ್ಷಾನುಭವ | |
| (23) | ಈ ಪ್ರದೇಶದಲ್ಲಿ ಹಿಂದೆ ದುರ್ಘಟನೆಗಳುಸಂಭವಿಸಿದ್ದರೆ, ಆಸ್ತಿಗಳಿಗೆ ಹಾನಿಯಾದ ಬಗ್ಗೆ ಸಂಪೂರ್ಣ ವಿವರಗಳು ಮತ್ತು ಬೆಲೆ | |
| (24) | ಪರಿಶೀಲನೆಯ ದಿನಾಂಕ | |
| (25) | ಪಾಲನೆಯಾಗದಿರುವುದಕ್ಕಾಗಿ ಸಹಾಯಕ ಪೊಲೀಸ್ ಆಯುಕ್ತರು/ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯವರಿಗೆ ವರದಿ | ದಿನಾಂಕ |
| (26) | ಪಾಲನೆಯಾಗದಿರುವುದಕ್ಕಾಗಿ ವಿಧಿಸಲಾದ ಮೊದಲನೇ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕ | ಆದೇಶ ಸಂಖ್ಯೆ. ದಿನಾಂಕ: ಚಲನ್/ ರಶೀದಿ ಸಂಖ್ಯೆ. |
| (27) | ಪಾಲನೆಯಾಗದಿರುವುದಕ್ಕಾಗಿ ವಿಧಿಸಲಾದ ಎರಡನೆ ತಿಂಗಳ ರಾಜಿಮಾಡಿಕೊಳ್ಳುವ ಶುಲ್ಕ | ಆದೇಶ ಸಂಖ್ಯೆ. ದಿನಾಂಕ: ಚಲನ್/ ರಶೀದಿ ಸಂಖ್ಯೆ. |
| ಎಷ್ಟಾಗುತ್ತದೆ.? | ||
| (28) | ಪಾಲನೆಯಾಗದಿರುವುದಕ್ಕಾಗಿ ಸಮಿತಿಯಿಂದ ಕಾರಣಕೇಳುವ ನೋಟೀಸ್ | ಸಂಖ್ಯೆ: ದಿನಾಂಕ: |
| (29) | ಸೀಲ್ ಮಾಡುವುದಕ್ಕಾಗಿ ಆದೇಶ | ಆದೇಶ ಸಂಖ್ಯೆ. ದಿನಾಂಕ: |
| (30) | ಸೀಲ್ ಮಾಡಿದ ತರುವಾಯ ಲೈಸನ್ಸ್ಪ್ರಾಧಿಕಾರಕ್ಕೆ ವರದಿ | |
| (31) | ಲೈಸನ್ಸ್ಪ್ರಾಧಿಕಾರದಿಂದ ಪೂರ್ವಸ್ಥಿತಿಗೆ ತರುವ ಆದೇಶ |
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು