(1) ಯಾವನೇ ನಿಯೋಜಕನು, ಯಾವುದೇ ಸ್ಮಳೀಯ ಪ್ರಾಧಿಕಾರ ಅಥವಾ ಯಾವುದೇ ಇತರ ನಿಕಾಯವು 8ನೇ ಪ್ರಕರಣದ (3)Se ಉಪ-ಪ್ರಕರಣದ ಮೇರೆಗೆ ಮಂಜೂರಾತಿಗಾಗಿ ವೆಲ್ಫೇರ್ ಕಮೀಷನರನಿಗೆ ಅರ್ಜಿಯನ್ನು ಸಲ್ಲಿಸಬಹುದು.
(2) ವೆಲ್ಫೇರ್ ಕಮೀಷನರನು, OOP ಪ್ರತಿಯೊಂದು ಅರ್ಜಿಯನ್ನು ಅವನು, ಅದನ್ನು ಸ್ವೀಕರಿಸಿದಂಂದಿನಿಂದ ಒಂದು ತಿಂಗಳೊಳಗೆ ಅವನ ಷರಾಗಳೂಂದಿಗೆ ಮಂಡಲಿಯ ಮುಂದೆ ಇಡತಕ್ಕುದು.
(3) ವೆಲ್ ಫೇರ್ ಕಮೀಷನರನು, ಮಂಡಲಿಯ ಶಿಫಾರಸ್ಸು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕುದು.