ಕೈಗಳನ್ನು ತೋರಿಸುವ ಮೂಲಕ ಮತಗಳನ್ನು ತೆಗೆದುಕೊಳ್ಳತಕ್ಕುದು ಮತ್ತು ಯಾವುದೇ ಪ್ರಸ್ತಾವದ ಪರವಾಗಿ ಮತ್ತು ಅದಕ್ಕೆ ವಿರುದ್ಧವಾಗಿ ಮತಗಳನ್ನು ಕೊಡುವ ವ್ಯಕ್ತಿಯ ಹೆಸರುಗಳನ್ನು ಹಾಗೆ ಮಾಡಲು ಯಾವನೇ ಸದಸ್ಯನು ಅಧ್ಯಕ್ಷನನ್ನು ಕೋರಿಕೊಂಡರೆ ಮಾತ್ರ ದಾಖಲು ಮಾಡತಕ್ಕುದು.