(ಕ) ನಿಧಿಯಿಂದ ಮಾಡುವ ಎಲ್ಲಾ ಸಂದಾಯಗಳನ್ನು- (ಐವತ್ತು ರೂಪಾಯಿಗಳಿಗಿಂತ ಕಡಿಮೆ ಮೊಬಲಗುಗಳನ್ನು ನಗದು ರೂಪದಲ್ಲಿ ಮಾಡಬಹುದು).
(ಖ) ಐವತ್ತು ರೂಪಾಯಿಯ ಅಥವಾ ಅದಕ್ಕಿಂತ ಹೆಚ್ಚಿನ ಮೊಬಲಗಿನ ವಿಧಿಯಿಂದ ಸಂದಾಯಗಳನ್ನು ವೆಲ್ಫೇರ್ ಕಮೀಷನರನು ಕೊಟ್ಟ ಚೆಕ್ಕಿನ ಮೂಲಕ ಮಾಡತಕ್ಕುದು;
ಪರಂತು, ಮಂಡಲಿಯು, ವಿಶೇಷ ಕಾರಣಗಳಿಗಾಗಿ, ವಿರ್ದಿಷ್ಟ ಪ್ರಕರಣಗಳಲ್ಲಿ ಸಂದಾಯಗಳನ್ನು ಸಹ ನಗದು ರೂಪದಲ್ಲಿ ಮಾಡಲು ಅಧಿಕೃತಗೊಳಿಸಬಹುದು.