ಮಂಡಲಿಯು, ಅದು ನೇಮಕ ಮಾಡಿದ ಸಿಬ್ಬಂದಿಯು ಮತ್ತು ಇತರ ಆಡಳಿತಾತ ವೆಚ್ಚಗಳ ಬಗ್ಗೆ ನಿಧಿಯ ಸರಾಸರಿ ವಾರ್ಷಿಕ ಆದಾಯದ ಶೇಕಡಾ ಇಪ್ಪತ್ತನ್ನು ಮೀರಿದ ಯಾವುದೇ ಮೊತ್ತವನ್ನು ವೆಚ್ಚ ಮಾಡತಕ್ಕುದಲ್ಲ.