ಮಂಡಲಿಯು ಮಂಡಲಿಯ ಪ್ರತಿಯೊಂದು ಸಭೆಯ ವ್ಯವಹರಣೆಗಳ ನಡವಳಿಕೆಗಳನ್ನು ಇಡತಕ್ಕುದು ಮತ್ತು ಅದರಲ್ಲಿ ಹಾಜರಿರುವ ಸದಸ್ಯರ ಹೆಸರನ್ನು ಅದರಲ್ಲಿ ಸೇರಿಸತಕ್ಕುದು. ಅಂಥ ನಡವಳಿಕೆಗಳ ಪ್ರತಿಯನ್ನು, ಮಂಡಲಿಯು ಅವುಗಳನ್ನು ಸ್ವೀಕರಿಸಿದ ಕೂಡಲೇ ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕುದು.